Amazon Great Indian Festival: ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಆಫರ್ ಸೇಲ್​ ನಡೆಯುವ ದಿನಾಂಕ ಘೋಷಿಸಿದ ಬೆನ್ನಲ್ಲೇ ಅಮೆಜಾನ್ ಕೂಡ ಆಫರ್ ಸೇಲ್ ವಿವರ ಪ್ರಕಟಿಸಿದೆ. ಈ ಬಾರಿ ಎಸ್​ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಶೇಷ ಆಫರ್ ಕೊಡುಗೆಗಳ ಪ್ರಯೋಜನ ದೊರೆಯಲಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಎಂದಿನಂತೆ ನಿಗದಿತ ಸೇಲ್ ಅವಧಿಗೂ ಒಂದು ದಿನ​ ಮುಂಚಿತವಾಗಿ ಆಫರ್ ಸೇಲ್ ಪ್ರಯೋಜನ ದೊರೆಯಲಿದೆ. ಆ್ಯಪಲ್ ಐಫೋನ್ 13 ಖರೀದಿಗೆ ವಿಶೇಷ ಆಫರ್ ನೀಡುವುದಾಗಿ ಅಮೆಜಾನ್ ಘೋಷಿಸಿದೆ.

Amazon Great Indian Festival: ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
|

Updated on: Sep 19, 2024 | 2:36 PM

ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಹಬ್ಬದ ವಿಶೇಷ ಮಾರಾಟದ ಸಂಭ್ರಮ ನಡೆಯುತ್ತಿದೆ. ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಆಫರ್ ಸೇಲ್​ ನಡೆಯುವ ದಿನಾಂಕ ಘೋಷಿಸಿದ ಬೆನ್ನಲ್ಲೇ ಅಮೆಜಾನ್ ಕೂಡ ಆಫರ್ ಸೇಲ್ ವಿವರ ಪ್ರಕಟಿಸಿದೆ. ಈ ಬಾರಿ ಎಸ್​ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಶೇಷ ಆಫರ್ ಕೊಡುಗೆಗಳ ಪ್ರಯೋಜನ ದೊರೆಯಲಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಎಂದಿನಂತೆ ನಿಗದಿತ ಸೇಲ್ ಅವಧಿಗೂ ಒಂದು ದಿನ​ ಮುಂಚಿತವಾಗಿ ಆಫರ್ ಸೇಲ್ ಪ್ರಯೋಜನ ದೊರೆಯಲಿದೆ. ಆ್ಯಪಲ್ ಐಫೋನ್ 13 ಖರೀದಿಗೆ ವಿಶೇಷ ಆಫರ್ ನೀಡುವುದಾಗಿ ಅಮೆಜಾನ್ ಘೋಷಿಸಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow us