Kannada News Videos amazon-great-indian-festival-special offer sale date announced in september 2024 check this details
Amazon Great Indian Festival: ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಆಫರ್ ಸೇಲ್ ನಡೆಯುವ ದಿನಾಂಕ ಘೋಷಿಸಿದ ಬೆನ್ನಲ್ಲೇ ಅಮೆಜಾನ್ ಕೂಡ ಆಫರ್ ಸೇಲ್ ವಿವರ ಪ್ರಕಟಿಸಿದೆ. ಈ ಬಾರಿ ಎಸ್ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಶೇಷ ಆಫರ್ ಕೊಡುಗೆಗಳ ಪ್ರಯೋಜನ ದೊರೆಯಲಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಎಂದಿನಂತೆ ನಿಗದಿತ ಸೇಲ್ ಅವಧಿಗೂ ಒಂದು ದಿನ ಮುಂಚಿತವಾಗಿ ಆಫರ್ ಸೇಲ್ ಪ್ರಯೋಜನ ದೊರೆಯಲಿದೆ. ಆ್ಯಪಲ್ ಐಫೋನ್ 13 ಖರೀದಿಗೆ ವಿಶೇಷ ಆಫರ್ ನೀಡುವುದಾಗಿ ಅಮೆಜಾನ್ ಘೋಷಿಸಿದೆ.
ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಹಬ್ಬದ ವಿಶೇಷ ಮಾರಾಟದ ಸಂಭ್ರಮ ನಡೆಯುತ್ತಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಆಫರ್ ಸೇಲ್ ನಡೆಯುವ ದಿನಾಂಕ ಘೋಷಿಸಿದ ಬೆನ್ನಲ್ಲೇ ಅಮೆಜಾನ್ ಕೂಡ ಆಫರ್ ಸೇಲ್ ವಿವರ ಪ್ರಕಟಿಸಿದೆ. ಈ ಬಾರಿ ಎಸ್ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಶೇಷ ಆಫರ್ ಕೊಡುಗೆಗಳ ಪ್ರಯೋಜನ ದೊರೆಯಲಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಎಂದಿನಂತೆ ನಿಗದಿತ ಸೇಲ್ ಅವಧಿಗೂ ಒಂದು ದಿನ ಮುಂಚಿತವಾಗಿ ಆಫರ್ ಸೇಲ್ ಪ್ರಯೋಜನ ದೊರೆಯಲಿದೆ. ಆ್ಯಪಲ್ ಐಫೋನ್ 13 ಖರೀದಿಗೆ ವಿಶೇಷ ಆಫರ್ ನೀಡುವುದಾಗಿ ಅಮೆಜಾನ್ ಘೋಷಿಸಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.