Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Prime Lite: ಅಮೆಜಾನ್ ಹೊಸ ಪ್ರೈಮ್ ಲೈಟ್ ಪ್ಲ್ಯಾನ್ ದರ ಎಷ್ಟು? ಏನೆಲ್ಲಾ ಆಫರ್​ಗಳಿವೆ?

Amazon Prime Lite: ಅಮೆಜಾನ್ ಹೊಸ ಪ್ರೈಮ್ ಲೈಟ್ ಪ್ಲ್ಯಾನ್ ದರ ಎಷ್ಟು? ಏನೆಲ್ಲಾ ಆಫರ್​ಗಳಿವೆ?

ಕಿರಣ್​ ಐಜಿ
|

Updated on: Jun 19, 2023 | 4:47 PM

ಭಾರತದಲ್ಲಿ ಹೊಸ ಪ್ರೈಮ್ ಲೈಟ್ ಬಿಡುಗಡೆಯಾಗಿದ್ದು, ವಿವಿಧ ಸೇವೆಗಳನ್ನು ನೀಡುತ್ತಿದೆ. ಪ್ರೈಮ್ ಲೈಟ್ ಪ್ಲ್ಯಾನ್ ದರ ಎಷ್ಟು? ಯಾವೆಲ್ಲ ಕೊಡುಗೆಗಳು ಲಭ್ಯ? ವಾರ್ಷಿಕ ಚಂದಾ ದರ ಎಷ್ಟಿದೆ ಎನ್ನುವ ವಿವರ ಈ ವಿಡಿಯೊದಲ್ಲಿದೆ.

ಸರಕುಗಳನ್ನು ಒಂದೇ ದಿನದಲ್ಲಿ ಒದಗಿಸುವ ಮತ್ತು ಪ್ರೈಮ್ ಒಟಿಟಿ ಸೇವೆ ನೀಡುವ ಇ ಕಾಮರ್ಸ್ ಕಂಪನಿ ಅಮೆಜಾನ್, ಲಘು ಬಳಕೆದಾರರಿಗೆ ಅಮೆಜಾನ್ ಪ್ರೈಮ್ ಲೈಟ್ ವಿಶೇಷ ಪ್ಲ್ಯಾನ್ ಪರಿಚಯಿಸಿದೆ. ಭಾರತದಲ್ಲಿ ಹೊಸ ಪ್ರೈಮ್ ಲೈಟ್ ಬಿಡುಗಡೆಯಾಗಿದ್ದು, ವಿವಿಧ ಸೇವೆಗಳನ್ನು ನೀಡುತ್ತಿದೆ. ಪ್ರೈಮ್ ಲೈಟ್ ಪ್ಲ್ಯಾನ್ ದರ ಎಷ್ಟು? ಯಾವೆಲ್ಲ ಕೊಡುಗೆಗಳು ಲಭ್ಯ? ವಾರ್ಷಿಕ ಚಂದಾ ದರ ಎಷ್ಟಿದೆ ಎನ್ನುವ ವಿವರ ಈ ವಿಡಿಯೊದಲ್ಲಿದೆ.