Ambareesh: ಲೋಕಾರ್ಪಣೆಗೆ ರೆಡಿಯಾಗಿರುವ ಅಂಬರೀಶ್ ಸ್ಮಾರಕ ಹೇಗಿದೆ? ಒಂದು ಸುತ್ತು ಹಾಕಿಬನ್ನಿ
ನಾಳೆ (ಮಾರ್ಚ್ 27) ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಿರುವ ಅಂಬರೀಶ್ ಸ್ಮಾರಕ ಹೇಗಿದೆ? ಸ್ಮಾರಕದ ವಿಶೇಷತೆಗಳೇನು? ಇಲ್ಲಿ ನೋಡಿ ತಿಳಿಯಿರಿ.
1 ಎಕರೆ 34 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅಂಬರೀಶ್ (Ambareesh) ಅವರ ಸ್ಮಾರಕ ನಾಳೆ (ಮಾರ್ಚ್ 27)ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಂದ ಉದ್ಘಾಟನೆಗೊಳ್ಳಲಿದೆ. ಸ್ಮಾರಕದಲ್ಲಿ ಅಂಬರೀಶ್ರ 32 ಅಡಿಯ ಪ್ರತಿಮೆ ಸೇರಿದಂತೆ ಹಲವು ಆಕರ್ಷಣೆಗಳಿವೆ. ಸ್ಮಾರಕದಲ್ಲಿ ಮ್ಯೂಸಿಯಂ ಸಹ ಇದೆ. ಉದ್ಘಾಟನೆಗೆ ರೆಡಿಯಾಗಿರುವ ಅಂಬರೀಶ್ ಸ್ಮಾರಕ ಹೇಗಿದೆ? ಸ್ಮಾರಕದ ವಿಶೇಷತೆಗಳೇನು? ಇಲ್ಲಿ ನೋಡಿ ತಿಳಿಯಿರಿ.
Published on: Mar 26, 2023 08:44 PM
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

