ಅನಂತ್ ನಾಗ್ ಅವರ ಆ ಒಂದು ಮಾತಿಗೆ ಕಾಲಿಗೆ ನಮಸ್ಕರಿಸಿದ ಗಣೇಶ್
ಗಣೇಶ್ ಹಾಗೂ ಅನಂತ್ ನಾಗ್ ಕಾಂಬಿನೇಷನ್ ಹಲವು ಕಡೆಗಳಲ್ಲಿ ವರ್ಕ್ ಆಗಿದೆ. ‘ಮುಂಗಾರುಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದು, ಆ ಚಿತ್ರಗಳು ಹಿಟ್ ಆಗಿವೆ ಈಗ ‘ಗಾಳಿಪಟ 2’ ಚಿತ್ರ ಕೂಡ ಯಶಸ್ಸು ಕಂಡಿದೆ.
ಗಣೇಶ್ (Ganesh) ಹಾಗೂ ಅನಂತ್ ನಾಗ್ ಕಾಂಬಿನೇಷನ್ ಹಲವು ಕಡೆಗಳಲ್ಲಿ ವರ್ಕ್ ಆಗಿದೆ. ‘ಮುಂಗಾರುಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದು, ಆ ಚಿತ್ರಗಳು ಹಿಟ್ ಆಗಿವೆ. ಈಗ ‘ಗಾಳಿಪಟ 2’ ಚಿತ್ರ (Gaalipata 2 Movie) ಕೂಡ ಯಶಸ್ಸು ಕಂಡಿದೆ. ಈ ಯಶಸ್ಸಿನ ಬಗ್ಗೆ ನಟ ಅನಂತ್ ನಾಗ್ ಅವರು ಮಾತನಾಡಿದ್ದಾರೆ. ಅವರು ಗಣೇಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
Follow Us
Latest Videos
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

