ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
ಜೀ ಕನ್ನಡ ವೇದಿಕೆ ಅನುಶ್ರೀ ಅವರನ್ನು ವಿಶೇಷ ಗೌರವದಿಂದ ನೋಡಿಕೊಳ್ಳುತ್ತದೆ. ಅನುಶ್ರೀ ಕೂಡ ಜೀ ಕನ್ನ ವೇದಿಕೆ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ಅವರು ಇಲ್ಲಿ ಮಾತ್ರ ಆ್ಯಂಕರಿಂಗ್ ಮಾಡೋದು. ಈಗ ಅವರ ಮಡಿಲು ತುಂಬೋ ಕೆಲಸ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಅನುಶ್ರೀ (Anushree) ಅವರು ರೋಷನ್ ಜೊತೆ ವಿವಾಹ ಆಗಿದ್ದಾರೆ. ವಿವಾಹ ಆದ ಬಳಿಕ ಮೊದಲ ಬಾರಿಗೆ ಅವರು ಜೀ ಕನ್ನಡ ವೇದಿಕೆ ಏರಿದ್ದಾರೆ. ಈ ವೇಳೆ ತಾರಾ ಅವರು ಭಾವುಕರಾದರು. ಇಷ್ಟು ದಿನ ಮಗಳಾಗಿದ್ದವರು, ಪತಿ ಮನೆಗೆ ಹೋದ ಭಾವನೆ ಅವರಿಗೆ ಕಾಡಿದೆ. ಈ ಕಾರಣದಿಂದ ಅನುಶ್ರೀ ಅವರ ಮಡಿಲನ್ನು ತುಂಬಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

