Android Phone Tricks: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನ ಈ ಸಿಂಪಲ್ ಟ್ರಿಕ್ಸ್ ಬಗ್ಗೆ ತಿಳಿಯಿರಿ

Android Phone Tricks: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನ ಈ ಸಿಂಪಲ್ ಟ್ರಿಕ್ಸ್ ಬಗ್ಗೆ ತಿಳಿಯಿರಿ

ಕಿರಣ್​ ಐಜಿ
|

Updated on: Jan 29, 2024 | 12:33 PM

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಇರುವ ಹಲವು ಶಾರ್ಟ್​​ಕಟ್ಸ್ ಮತ್ತು ಸೀಕ್ರೆಟ್ ಕೋಡ್​ಗಳ ಬಗ್ಗೆ ಜನರಿಗೆ ತಿಳಿದಿಲ್ಲ. ಅವುಗಳನ್ನು ತಿಳಿದುಕೊಂಡರೆ, ವಿವಿಧ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಅಂತಹ ಕೆಲವೊಂದು ಸರಳ ಕೋಡ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

ದೇಶದಲ್ಲಿನ ಮೊಬೈಲ್ ಕ್ಷೇತ್ರದ ಕ್ರಾಂತಿಯಿಂದಾಗಿ ಇಂದು ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಮಾರ್ಟ್​ಫೋನ್ ಬಳಸಲಾರಂಭಿಸಿದ್ದಾರೆ. ಅದರಲ್ಲೂ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಆ್ಯಂಡ್ರಾಯ್ಡ್ ಫೋನ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಲ್ಲಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳಲ್ಲಿ ಇರುವ ಹಲವು ಶಾರ್ಟ್​​ಕಟ್ಸ್ ಮತ್ತು ಸೀಕ್ರೆಟ್ ಕೋಡ್​ಗಳ ಬಗ್ಗೆ ಜನರಿಗೆ ತಿಳಿದಿಲ್ಲ. ಅವುಗಳನ್ನು ತಿಳಿದುಕೊಂಡರೆ, ವಿವಿಧ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಅಂತಹ ಕೆಲವೊಂದು ಸರಳ ಕೋಡ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.