ವಿಷ್ಣುವರ್ಧನ್ ಸಮಾಧಿ ಜಾಗ ಖರೀದಿಸುವೆ ಎಂದವರಿಗೆ ಅನಿರುದ್ಧ್ ಹೇಳಿದ್ದೇನು?
Vishnuvardhan Memorial: ಕೆಲವು ನಟ, ನಿರ್ಮಾಪಕರು ವಿಷ್ಣುವರ್ಧನ್ ಸಮಾಧಿ ಇದ್ದ ಜಾಗವನ್ನು ಖರೀದಿ ಮಾಡಿ ಅಭಿಮಾನಿಗಳಿಗೆ ನೀಡಲು ಸಿದ್ಧ ಎಂದೆಲ್ಲ ಹೇಳಿದ್ದಾರೆ. ಈ ಬಗ್ಗೆ ಇಂದು ಮಾತನಾಡಿರುವ ಅನಿರುದ್ಧ್, ‘ವರ್ಷಗಳಿಂದಲೂ ನಾವು ಆ ಜಾಗಕ್ಕಾಗಿ ಹೋರಾಡಿದೆವು, ಭಾರತಿ ವಿಷ್ಣುವರ್ಧನ್ ಅವರು ಕಣ್ಣೀರು ಸಹ ಹಾಕಿದರು. ಆದರೆ ಆಗ ಯಾರೂ ಆ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ ಆದರೆ ಈಗ ಕೆಲವರು ಜಮೀನು ಖರೀದಿಸಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ನಮ್ಮ ಬೆಂಬಲವೂ ಅವರಿಗಿದೆ’ ಎಂದಿದ್ದಾರೆ.
ವಿಷ್ಣುವರ್ಧನ್ (Vishnuvardhan) ಸಮಾಧಿ ನೆಲಸಮಗೊಳಿಸಿರುವ ಘಟನೆ ವಿಷ್ಣುವರ್ಧನ್ ಅಭಿಮಾನಿಗಳಿಗೆ ತೀವ್ರ ಸಿಟ್ಟು ತರಿಸಿದೆ. ಸಿನಿಮಾ ನಟರು, ನಿರ್ಮಾಪಕರುಗಳು ಸಹ ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ನಟ, ನಿರ್ಮಾಪಕರಂತೂ ವಿಷ್ಣುವರ್ಧನ್ ಸಮಾಧಿ ಇದ್ದ ಜಾಗವನ್ನು ಖರೀದಿ ಮಾಡಿ ಅಭಿಮಾನಿಗಳಿಗೆ ನೀಡಲು ಸಿದ್ಧ ಎಂದೆಲ್ಲ ಹೇಳಿದ್ದಾರೆ. ಈ ಬಗ್ಗೆ ಇಂದು ಮಾತನಾಡಿರುವ ಅನಿರುದ್ಧ್, ‘ವರ್ಷಗಳಿಂದಲೂ ನಾವು ಆ ಜಾಗಕ್ಕಾಗಿ ಹೋರಾಡಿದೆವು, ಭಾರತಿ ವಿಷ್ಣುವರ್ಧನ್ ಅವರು ಕಣ್ಣೀರು ಸಹ ಹಾಕಿದರು. ಆದರೆ ಆಗ ಯಾರೂ ಆ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ ಆದರೆ ಈಗ ಕೆಲವರು ಜಮೀನು ಖರೀದಿಸಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ನಮ್ಮ ಬೆಂಬಲವೂ ಅವರಿಗಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

