‘ನಟಿಯರು ಚಿಕ್ಕ ಬಟ್ಟೆ ಹಾಕಿದ್ರೆ ಜನ ಹೀಗೆಲ್ಲ ಮಾತಾಡ್ತಾರೆ’: ನಟಿ ಅನಿತಾ ಭಟ್ ಹೇಳಿದ ಕಹಿಸತ್ಯ
Anita Bhat: ಅನಿತಾ ಭಟ್ ಅವರು ಹಲವು ಬಗೆಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಾರೆ. ಬೋಲ್ಡ್ ಗೆಟಪ್ನಲ್ಲೂ ಅವರು ಕಾಣಿಸಿಕೊಂಡಿದ್ದುಂಟು.
ನಟಿ ಅನಿತಾ ಭಟ್ (Anita Bhat) ಅವರು ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಫೇಮಸ್ ಆಗಿದ್ದಾರೆ. ಅವರು ನಟಿಸಿರುವ ‘ಇಂದಿರಾ’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಅನೇಕ ಬೋಲ್ಡ್ ಫೋಟೋಶೂಟ್ (Photoshoot) ಮೂಲಕವೂ ಗಮನ ಸೆಳೆದವರು ಅನಿತಾ ಭಟ್. ನಟಿಯರು ಈ ರೀತಿ ಚಿಕ್ಕ ಬಟ್ಟೆ ಧರಿಸಿದಾಗ ಜನರು ಹೇಗೆಲ್ಲ ಗಾಸಿಪ್ (Gossip) ಹಬ್ಬಿಸುತ್ತಾರೆ ಎಂಬ ಬಗ್ಗೆ ಅವರು ಮಾತನಾಡಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
Published on: Jul 10, 2022 03:41 PM
Latest Videos