Koppal Anjaneya Temple: ಭಾವೈಕ್ಯತೆಗೆ ಸಾಕ್ಷಿಯಾದ ಆಂಜನೇಯ ಸ್ವಾಮಿ ಪವಾಡದ ದೃಶ್ಯ

Koppal Anjaneya Temple: ಭಾವೈಕ್ಯತೆಗೆ ಸಾಕ್ಷಿಯಾದ ಆಂಜನೇಯ ಸ್ವಾಮಿ ಪವಾಡದ ದೃಶ್ಯ

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​

Updated on:Jul 29, 2023 | 3:21 PM

Koppal: ಆಂಜನೇಯ ಸ್ವಾಮಿ ಅಲೈ ದೇವರಿಗೆ ಹೂ ನೀಡಿ ಆರ್ಶಿವಾದ ಮಾಡಿದ ಪವಾಡದ ಸದೃಶ್ಯ ಘಟನೆ ಇಂದು ಶನಿವಾರ ನಡೆದಿದೆ. ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಈ ವಿಶೇಷ ಘಟನೆ ನಡೆದಿದೆ.

ಕೊಪ್ಪಳ ಜುಲೈ 29: ಆಂಜನೇಯ ಸ್ವಾಮಿ ಅಲೈ ದೇವರಿಗೆ ಹೂ ನೀಡಿ ಆರ್ಶಿವಾದ ಮಾಡಿದ ಪವಾಡದ ಸದೃಶ್ಯ ಘಟನೆ ಇಂದು ಶನಿವಾರ ನಡೆದಿದೆ. ಕೊಪ್ಪಳ (Koppal) ತಾಲೂಕಿನ ಕವಲೂರು ಗ್ರಾಮದಲ್ಲಿ ಈ ವಿಶೇಷ ಘಟನೆ ನಡೆದಿದೆ. ಕತ್ತಲ್ ರಾತ್ರಿ ಹಿನ್ನೆಲೆ ಗ್ರಾಮದ ಆಂಜನೇಯ (Anjaneya Swamy) ದೇವಸ್ಥಾನದಲ್ಲಿ ಈ ಪವಾಡ (Miracle) ನಡೆದಿದೆ. ಈ ಮಾದರಿಯಲ್ಲಿ ದೇವರುಗಳ ಸೌಹಾರ್ದಕ್ಕೆ ಎಲ್ಲೆಡೆ ಮೆಚ್ಚುಗೆಯಾಗಿದೆ.

ಅದೇ ಗ್ರಾಮದ ಹಜಿಮ್ ಸಾಬ್ ಎನ್ನುವ ವ್ಯಕ್ತಿಯಿಂದ ನಡೆಯುವ ಸವಾರಿ ಇದಾಗಿದೆ. ಹಜಿಮ್ ಸಾಬ್ ಮುಸ್ಲಿಂ ಆಗಿದ್ದರೂ ಆಂಜನೇಯ ಸ್ವಾಮಿಯ ಅಪ್ಪಟ ಭಕ್ತರು. ಆಂಜನೇಯ ಹೂ ನೀಡುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಒಟ್ಟಿನಲ್ಲಿ ಆಂಜನೇಯನ ಈ ಪವಾಡ ಭಾವೈಕ್ಯತೆಗೆ ಸಾಕ್ಷಿಯಾಗಿದೆ (witness to spirituality Harmony).

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jul 29, 2023 03:19 PM