ಅಂಕೋಲಾ: ಭಾರತದಲ್ಲಿ ಅತಿ ದೊಡ್ಡ, ಅಂಗೈಗಿಂತಲೂ ಹಿರಿದಾದ ಅಪರೂಪದ ಪತಂಗ ಪತ್ತೆ
ಭಾರತದಲ್ಲಿಯೇ ಅತೀ ದೊಡ್ಡ ಪತಂಗ ಎಂದು ಗುರುತಿಸಲ್ಪಟ್ಟ ಪತಂಗ ಇದಾಗಿದ್ದು, ಪತಂಗವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಸ್ಥಳೀಯ ಜನ. ದೊಡ್ಡ ಗಾತ್ರದ ಪತಂಗ ನೋಡಿ ಸೆಲ್ಫಿ ಪೋಟೋ ಕ್ಲಿಕ್ಕಿಸಿಯೂ ಜನ್ರು ಖುಷಿ ಪಟ್ಟರು.
ಕಾರವಾರ, ಸೆಪ್ಟೆಂಬರ್ 9: ಅಂಗೈಗಿಂತಲೂ ದೊಡ್ಡ ಗಾತ್ರದ ಅಪರೂಪದ ಪತಂಗ ಪತ್ತೆಯಾಗಿದೆ. ದೊಡ್ಡ ಗಾತ್ರ ಪತಂಗ ( moth, butterfly) ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲ ನಗರದಲ್ಲಿ (Ankola) ಈ ಅಪರೂಪದ ಪ್ರಸಂಗ ನಡೆದಿದೆ. ಭಾರತದಲ್ಲಿಯೇ ಅತೀ ದೊಡ್ಡ ಪತಂಗ ಎಂದು ಗುರುತಿಸಲ್ಪಟ್ಟ ಪತಂಗ ಇದಾಗಿದ್ದು, ಪತಂಗವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಸ್ಥಳೀಯ ಜನ. ದೊಡ್ಡ ಗಾತ್ರದ ಪತಂಗ ನೋಡಿ ಸೆಲ್ಫಿ ಪೋಟೋ ಕ್ಲಿಕ್ಕಿಸಿಯೂ ಜನ್ರು ಖುಷಿ ಪಟ್ಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ