AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple Education: ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್

Apple Education: ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್

ಕಿರಣ್​ ಐಜಿ
|

Updated on: Jun 25, 2024 | 7:05 AM

Share

ಆ್ಯಪಲ್ ಮ್ಯಾಕ್​ಬುಕ್, ಐಪ್ಯಾಡ್, ಮ್ಯಾಕ್​ ಮತ್ತು ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಇಎಂಐ ಆಫರ್ ಮತ್ತು ಉಚಿತ ಏರ್​ಪಾಡ್ಸ್, ಆ್ಯಪಲ್ ಪೆನ್ಸಿಲ್ ಕೂಡ ದೊರೆಯಲಿದೆ.

ಕಾಲೇಜು ಇನ್ನೇನು ಆರಂಭವಾಗಿದೆ. ವಿದ್ಯಾರ್ಥಿಗಳು ಹೊಸ ತರಗತಿಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಲ್ಯಾಪ್​ಟಾಪ್, ಕಂಪ್ಯೂಟರ್, ಟ್ಯಾಬ್ಲೆಟ್ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಆ್ಯಪಲ್, ಎಜುಕೇಶನ್ ಸ್ಟೋರ್ ಮೂಲಕ ವಿಶೇಷ ದರಕಡಿತವನ್ನು ಘೋಷಿಸಿದೆ. ಆ್ಯಪಲ್ ಮ್ಯಾಕ್​ಬುಕ್, ಐಪ್ಯಾಡ್, ಮ್ಯಾಕ್​ ಮತ್ತು ಅಕ್ಸೆಸ್ಸರಿ ಖರೀದಿಗೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ. ಜತೆಗೆ ಇಎಂಐ ಆಫರ್ ಮತ್ತು ಉಚಿತ ಏರ್​ಪಾಡ್ಸ್, ಆ್ಯಪಲ್ ಪೆನ್ಸಿಲ್ ಕೂಡ ದೊರೆಯಲಿದೆ. ಸೀಮಿತ ಅವಧಿಗೆ ಈ ಆಫರ್ ಇರಲಿದ್ದು, ಹೊಸ ಮ್ಯಾಕ್, ಐಪ್ಯಾಡ್ ಖರೀದಿಸುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More