ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಅರ್ಜುನ್ ಜನ್ಯ ಹಾಗೂ ಅವರ ಮಗಳು ರಜಿತಾ ಈಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಆಗಿದ್ದು ‘ಸರಿಗಮಪ’ ವೇದಿಕೆ. ಈ ವೇದಿಕೆ ಮೇಲೆ ಹಲವು ವಿಚಾರಗಳು ರಿವೀಲ್ ಆದವು. ಅರ್ಜುನ್ ಜನ್ಯ ಅವರು ತುಂಬಾನೇ ಹೆಮ್ಮೆ ಪಡೋ ಘಟನೆ ಕೂಡ ನಡೆಯಿತು. ಈ ವಿಚಾರವನ್ನು ಹೇಳಿಕೊಂಡು ಅವರು ಖುಷಿಪಟ್ಟರು.
ಅರ್ಜುನ್ ಜನ್ಯ (Arjun Janya) ಮಗಳು ರಜಿತಾಗೆ ಇನ್ನೂ ಸಣ್ಣ ವಯಸ್ಸು. ಆಗಲೇ ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಬಗ್ಗೆ ‘ಸರಿಗಮಪ’ ವೇದಿಕೆ ಮೇಲೆ ರಿವೀಲ್ ಆಗಿದೆ. ತಂದೆಯಾಗಿ ಅರ್ಜುನ್ ಜನ್ಯ ಅವರಿಗೆ ಇದು ಹೆಮ್ಮೆಯ ಕ್ಷಣ ಆಗಿತ್ತು. ಆ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ. ರಜಿತಾ ಅವರು 8ನೇ ಗ್ರೇಡ್ ಪಿಯಾನಿಸ್ಟ್ ಎಂದು ಹೆಮ್ಮೆಯಿಂದ ವಿಚಾರ ರಿವೀಲ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos