ಜನಪ್ರಿಯ ಗೆಟ್ಟೋ ಕಿಡ್ಸ್ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
Arjun Janya: ‘45’ ಕನ್ನಡ ಸಿನಿಮಾದ ಪ್ರೊಮೋಷನ್ ಹಾಡಿಗಾಗಿ ಬಲು ಜನಪ್ರಿಯ ಗೆಟ್ಟೊ ಕಿಡ್ಸ್ ಅನ್ನು ಬೆಂಗಳೂರಿಗೆ ಕರೆಸಿದ್ದರು ಅರ್ಜುನ್ ಜನ್ಯ. ಗೆಟ್ಟೊ ಕಿಡ್ಸ್ ಅವರ ಹಾಡಿನ ಚಿತ್ರೀಕರಣ ಮುಗಿದಿದ್ದು, ಮಕ್ಕಳಿಂದಲೇ ಹಾಡಿನ ರೆಕಾರ್ಡ್ ಸಹ ಮಾಡಿಸಿದ್ದಾರೆ. ಎಲ್ಲ ಮಕ್ಕಳಿಗೂ ವಿಶೇಷ ಉಡುಗೊರೆಗಳನ್ನು ನೀಡಿ ಎಲ್ಲರನ್ನೂ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ ಅರ್ಜುನ್ ಜನ್ಯ. ಇಲ್ಲಿದೆ ನೋಡಿ ವಿಡಿಯೋ...
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಮೊದಲ ಬಾರಿಗೆ ‘45’ ಕನ್ನಡ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದ ಪ್ರೊಮೋಷನ್ ಹಾಡಿಗಾಗಿ ಬಲು ಜನಪ್ರಿಯ ಗೆಟ್ಟೊ ಕಿಡ್ಸ್ ಅನ್ನು ಬೆಂಗಳೂರಿಗೆ ಕರೆಸಿದ್ದರು. ಗೆಟ್ಟೊ ಕಿಡ್ಸ್ ಅವರ ಹಾಡಿನ ಚಿತ್ರೀಕರಣ ಮುಗಿದಿದ್ದು, ಮಕ್ಕಳಿಂದಲೇ ಹಾಡಿನ ರೆಕಾರ್ಡ್ ಸಹ ಮಾಡಿಸಿದ್ದಾರೆ. ಎಲ್ಲ ಮಕ್ಕಳಿಗೂ ವಿಶೇಷ ಉಡುಗೊರೆಗಳನ್ನು ನೀಡಿ ಎಲ್ಲರನ್ನೂ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ ಅರ್ಜುನ್ ಜನ್ಯ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 19, 2025 04:44 PM
Latest Videos