TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಜನರಿಗೆ ಎಷ್ಟು ಅನುಕೂಲ? ಕಲಾವಿದ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು

Edited By:

Updated on: Aug 22, 2026 | 3:14 PM

ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​​​ ಪೋ ನಡೆಯುತ್ತಿದೆ. ಇಂದು (ಆಗಸ್ಟ್ 22) ಕಲಾವಿದ ಅರುಣ್ ಯೋಗಿರಾಜ್ ಈ ಎಕ್ಸ್​​​ ಪೋಗೆ ಚಾಲನೆ ನೀಡಿದರು. ಈ ಎಕ್ಸ್​​ ಪೋನಲ್ಲಿ ಭರ್ಜರಿ ಆಫರ್​ ಗಳನ್ನು ನೀಡಲಾಗುತ್ತಿದೆ. ಮನೆ ಖರೀದಿಗೆ 100ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳ ಹೂಡಿಕೆಗೆ ಅವಕಾಶವಿದೆ. ಮನೆ, ನಿವೇಶನ ವಿಲ್ಲಾಗಳು, ಫಾರ್ಮ್‌ಲ್ಯಾಂಡ್, ಫಾರ್ಮ್‌ಹೌಸ್‌ಗಳು, ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಆಯ್ಕೆ ಇರರಲಿದೆ.

ಮೈಸೂರು, (ಆಗಸ್ಟ್ 22): ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​​​ ಪೋ ನಡೆಯುತ್ತಿದೆ. ಇಂದು (ಆಗಸ್ಟ್ 22) ಕಲಾವಿದ ಅರುಣ್ ಯೋಗಿರಾಜ್ ಈ ಎಕ್ಸ್​​​ ಪೋಗೆ ಚಾಲನೆ ನೀಡಿದರು. ಈ ಎಕ್ಸ್​​ ಪೋನಲ್ಲಿ ಭರ್ಜರಿ ಆಫರ್​ ಗಳನ್ನು ನೀಡಲಾಗುತ್ತಿದೆ. ಮನೆ ಖರೀದಿಗೆ 100ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳ ಹೂಡಿಕೆಗೆ ಅವಕಾಶವಿದೆ. ಮನೆ, ನಿವೇಶನ ವಿಲ್ಲಾಗಳು, ಫಾರ್ಮ್‌ಲ್ಯಾಂಡ್, ಫಾರ್ಮ್‌ಹೌಸ್‌ಗಳು, ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಆಯ್ಕೆ ಇರರಲಿದೆ. ಹಾಗೇ ಪ್ರತಿಷ್ಠಿತ ಬ್ಯಾಂಕ್‌ಗಳಿಂದ ಪ್ರಾಪರ್ಟಿ ಲೋನ್ ಆಯ್ಕೆಗಳ ಮಾಹಿತಿ ನೀಡಲಾಗುತ್ತದೆ. ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬೇಡಿ. ಇನ್ನು ಈ ಎಕ್ಸ್​​​​​​ಪೋಗೆ ಅರುಣ್ ಯೋಗಿರಾಜ್ ಚಾಲನೆ ನೀಡಿ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ನೋಡಿ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More