ಕಲಾವಿದನ ಕುಂಚದಲ್ಲಿ ಅರಳಿದ ಮೈಸೂರು ಅರಸರ ಗಂಧದ ಅರಮನೆಯ ಇತಿಹಾಸ

Updated By: ರಮೇಶ್ ಬಿ. ಜವಳಗೇರಾ

Updated on: Oct 12, 2025 | 2:42 PM

ಈ ಹಿಂದೆ ಇದ್ದ ಮೈಸೂರು ಮಹಾರಾಜರ ಗಂಧದ ಅರಮನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಕೆ ಆರ್ ಮೊಹಲ್ಲಾದ ನಿವಾಸಿ ನಂದನ್ ಅವರು ಮರದಿಂದ ಮೈಸೂರು ಅರಮನೆಯ ಕಲಾಕೃತಿ ನಿರ್ಮಿಸಿದ್ದಾರೆ. ಅರಮನೆ ಜೊತೆಗೆ ಇತಿಹಾಸ ಸಾರುವ ಧ್ವನಿ‌ ಹಾಗೂ ಬೆಳಕು ಅಳವಡಿಸಿದ್ದಾರೆ. ಗಂಧದ ಅರಮನೆ‌ ಬೆಂಕಿ ಅವಘಡದ ಚಿತ್ರಣ, ಹೊಸ ಅರಮನೆ ನಿರ್ಮಾಣವಾದ ಇತಿಹಾಸವನ್ನು ತಮ್ಮ ಕಲಾಕೃತಿ ಮೂಲಕ ತೆರೆದಿಟ್ಟಿದ್ದಾರೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹಾಗಾದ್ರೆ, ಮೈಸೂರು ಮಹಾರಾಜರ ಈ ಹಿಂದನ ಗಂಧದ ಅರಮನೆ ಹೇಗಿತ್ತು ಎನ್ನುವುದನ್ನು ನೋಡಿ.

ಮೈಸೂರು, (ಅಕ್ಟೋಬರ್ 12): ಈ ಹಿಂದೆ ಇದ್ದ ಮೈಸೂರು ಮಹಾರಾಜರ ಗಂಧದ ಅರಮನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಕೆ ಆರ್ ಮೊಹಲ್ಲಾದ ನಿವಾಸಿ ನಂದನ್ ಅವರು ಮರದಿಂದ ಮೈಸೂರು ಅರಮನೆಯ ಕಲಾಕೃತಿ ನಿರ್ಮಿಸಿದ್ದಾರೆ. ಅರಮನೆ ಜೊತೆಗೆ ಇತಿಹಾಸ ಸಾರುವ ಧ್ವನಿ‌ ಹಾಗೂ ಬೆಳಕು ಅಳವಡಿಸಿದ್ದಾರೆ. ಗಂಧದ ಅರಮನೆ‌ ಬೆಂಕಿ ಅವಘಡದ ಚಿತ್ರಣ, ಹೊಸ ಅರಮನೆ ನಿರ್ಮಾಣವಾದ ಇತಿಹಾಸವನ್ನು ತಮ್ಮ ಕಲಾಕೃತಿ ಮೂಲಕ ತೆರೆದಿಟ್ಟಿದ್ದಾರೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹಾಗಾದ್ರೆ, ಮೈಸೂರು ಮಹಾರಾಜರ ಈ ಹಿಂದನ ಗಂಧದ ಅರಮನೆ ಹೇಗಿತ್ತು ಎನ್ನುವುದನ್ನು ನೋಡಿ.