ಜಗಳ ಆಡೋಕೆ ಬಂದ ಸೋನು; ಬಾಯಿಗೆ ಪೊರಕೆ ಇಡಬೇಕಾ ಎಂದು ಆವಾಜ್ ಹಾಕಿದ ಗುರೂಜಿ

| Updated By: ರಾಜೇಶ್ ದುಗ್ಗುಮನೆ

Updated on: Sep 06, 2022 | 3:09 PM

ಬಿಗ್ ಬಾಸ್ ಮನೆಯಲ್ಲಿ ಸೋನು ಕೊಂಚ ರಗಡ್ ಆಗೇ ಮಾತನಾಡುತ್ತಾರೆ. ಮಾತಿನ ವಿಚಾರಕ್ಕೆ ಸೋನು ಹಾಗೂ ಆರ್ಯವರ್ಧನ್ ಗುರೂಜಿ ಜಗಳ ಆಡಿದ್ದಾರೆ. ಆ ವಿಡಿಯೋ ಇಲ್ಲಿದೆ.

ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ಗೆ ಕಾಲಿಟ್ಟು ಗಮನ ಸೆಳೆಯುತ್ತಿದ್ದಾರೆ. ಐದನೇ ವಾರಕ್ಕೆ ಅವರು ಕಾಲಿಟ್ಟಿದ್ದು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸೋನು ಕೊಂಚ ರಗಡ್ ಆಗೇ ಮಾತನಾಡುತ್ತಾರೆ. ಮಾತಿನ ವಿಚಾರಕ್ಕೆ ಸೋನು ಹಾಗೂ ಆರ್ಯವರ್ಧನ್ ಗುರೂಜಿ ಜಗಳ ಆಡಿದ್ದಾರೆ. ಆ ವಿಡಿಯೋ ಇಲ್ಲಿದೆ.