ಸಾನ್ಯಾ ಅಯ್ಯರ್ಗೆ ಕಿವಿಮಾತು ಹೇಳಿದ ಗುರೂಜಿ; ವಿಡಿಯೋ ನೋಡಿ
ಸಾನ್ಯಾ ಅಯ್ಯರ್ಗೆ ಗುರೂಜಿ ಅವರು ಕಿವಿಮಾತು ಹೇಳಿದ್ದಾರೆ. ‘ಬೇಡದೆ ಇರುವ ವಿಚಾರಗಳನ್ನು ಮೈಮೇಲೆ ಹಾಕಿಕೊಳ್ಳಬೇಡ’ ಎಂದು ಗುರೂಜಿ ಅವರು ಸಾನ್ಯಾಗೆ ಹೇಳಿದ್ದಾರೆ.
ನಟಿ ಸಾನ್ಯಾ ಅಯ್ಯರ್ (Sanya Iyer) ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಇದರ ಜತೆಗೆ ಅವರು ಮನೆಯಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಅವರು ಮನೆಯಲ್ಲಿ ಹಿರಿಯರು. ಅನೇಕರಿಗೆ ಅವರು ಬುದ್ಧಿವಾದ ಹೇಳಿದ್ದೂ ಇದೆ. ಈಗ ಸಾನ್ಯಾ ಅಯ್ಯರ್ಗೆ ಗುರೂಜಿ ಅವರು ಕಿವಿಮಾತು ಹೇಳಿದ್ದಾರೆ. ‘ಬೇಡದೆ ಇರುವ ವಿಚಾರಗಳನ್ನು ಮೈಮೇಲೆ ಹಾಕಿಕೊಳ್ಳಬೇಡ’ ಎಂದು ಗುರೂಜಿ ಅವರು ಸಾನ್ಯಾಗೆ ಹೇಳಿದ್ದಾರೆ.
Follow Us
Latest Videos
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ

