AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ರವಿವಾರದಂದು ದ್ವಾದಶ ರಾಶಿಗಳು ಏನು ಹೇಳುತ್ತವೆ? ಯಾರಿಗೆ ಶುಭ, ಯಾರಿಗೆ ಅಶುಭ ಇಲ್ಲಿದೆ ನೋಡಿ

Nitya Bhavishya: ರವಿವಾರದಂದು ದ್ವಾದಶ ರಾಶಿಗಳು ಏನು ಹೇಳುತ್ತವೆ? ಯಾರಿಗೆ ಶುಭ, ಯಾರಿಗೆ ಅಶುಭ ಇಲ್ಲಿದೆ ನೋಡಿ

TV9 Web
| Updated By: Digi Tech Desk|

Updated on:Feb 19, 2023 | 8:27 AM

Share

ಆದಿತ್ಯವಾರ, ಸೂರ್ಯ ದೇವನ ವಾರವಾಗಿದ್ದು, ಸೂರ್ಯ ದೇವನ ಅನುಗ್ರಹ ಸರ್ವ ಜೀವ ಸಂಕುಲಕ್ಕೂ ಅತ್ಯವಶ್ಯಕ. ಹಾಗಾದರೆ 2023 ಫೆಬ್ರವರಿ 19 ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಸವರಾಜ್​ ಗುರೂಜಿಯಿಂದ ಪಡೆದುಕೊಳ್ಳಿ

ಆದಿತ್ಯವಾರ, ಸೂರ್ಯ ದೇವನ ವಾರವಾಗಿದ್ದು, ಸೂರ್ಯ ದೇವನ ಅನುಗ್ರಹ ಸರ್ವ ಜೀವ ಸಂಕುಲಕ್ಕೂ ಅತ್ಯವಶ್ಯಕ. ಈ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 19 ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ: ಧನಿಷ್ಠಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶಿ, ನಿತ್ಯನಕ್ಷತ್ರ: ಶ್ರವಣ, ಯೋಗ: ವರಿಯಾನ್, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 06 ಗಂಟೆ-56 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 37 ನಿಮಿಷಕ್ಕೆ. ರಾಹು ಕಾಲ ಸಂಜೆ 05:09 – 06:37ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47. 02:14ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42- ಸಾಯಂಕಾಲ05:09ರವರೆಗೆ.

Published on: Feb 19, 2023 06:57 AM