Eye Twitching: ಕಣ್ಣು ಹೊಡೆದುಕೊಳ್ಳುತ್ತಿದೆಯಾ? ಹಾಗಾದ್ರೆ ತಪ್ಪದೇ ಈ ವಿಡಿಯೋ ನೋಡಿ

Eye Twitching: ಕಣ್ಣು ಹೊಡೆದುಕೊಳ್ಳುತ್ತಿದೆಯಾ? ಹಾಗಾದ್ರೆ ತಪ್ಪದೇ ಈ ವಿಡಿಯೋ ನೋಡಿ

ಆಯೇಷಾ ಬಾನು
|

Updated on: Mar 30, 2024 | 6:59 AM

ಹಿಂದೂ ಧರ್ಮದಲ್ಲಿ ಕಣ್ಣು ಹೊಡೆದುಕೊಳ್ಳುವುದಕ್ಕೆ ಶುಭ ಅಥವಾ ಅಶುಭದ ಸಂಕೇತವಾಗಿ ಪರಿಗಣಿಸಲಾಗುತ್ತೆ, ಅದರಂತೆ ಕೆಲವರೂ ಕೆಲವು ಅನುಭವಗಳನ್ನೂ ಪಡೆದಿರುವುದುಂಟು, ಮತ್ತೆ ಕೆಲವರು ಅದನ್ನು ಮೂಢನಂಬಿಕೆ ಎಂದು ಹೇಳುತ್ತಾರೆ. ಹಾಗಾದ್ರೆ ಬನ್ನಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಕಣ್ಣು ಹೊಡೆದುಕೊಳ್ಳುವ ಹಿಂದಿರುವ ಸತ್ಯವನ್ನು ತಿಳಿಸಿಕೊಟ್ಟಿದ್ದಾರೆ.

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನೂ ಬಲಗಣ್ಣು ಅಥವಾ ಕೆಲವೊಮ್ಮೆ ಎಡಗಣ್ಣು ಹೊಡೆದುಕೊಳ್ಳುವುದನ್ನು ಗಮನಿಸಿರುತ್ತೀರಿ. ಹಾಗಾದ್ರೆ ಕಣ್ಣು ಹೊಡೆದುಕೊಳ್ಳುವುದರಿಂದ ಏನಾದ್ರು ಶಕುನ ಇದೆಯಾ? ಅದರಿಂದ ಫಲ, ಶುಭಫಲ ತಿಳಿಯುತ್ತಾ? ಹಿಂದೂ ಧರ್ಮದಲ್ಲಿ ಕೆಲವು ಶಕುನಗಳು ಭವಿಷ್ಯದ ಮುನ್ಸೂಚನೆ ತಿಳಿಸುತ್ತವೆ ಎಂದು ನಂಬಲಾಗುತ್ತೆ. ಕಣ್ಣು ಹೊಡೆದುಕೊಳ್ಳುವುದರ ಬಗ್ಗೆ ಶಕುನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಕಣ್ಣು ಹೊಡೆದುಕೊಳ್ಳುವುದನ್ನು ಶಕುನವಾಗಿ ನಂಬಲಾಗಿದೆ. ಕಣ್ಣು ಅದುರುವುದು ಶುಭ ಮತ್ತು ಅಶುಭದ ಸಂಕೇತವಾಗಿದೆ. ಬನ್ನಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಕಣ್ಣು ಹೊಡೆದುಕೊಳ್ಳುವುದರ ಹಿಂದಿರುವ ಆಧ್ಯಾತ್ಮಿಕ ಕಾರಣ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ