Veerappan: ನಿರ್ದೇಶಕ ಎಎಂಆರ್​ ರಮೇಶ್​ ವರ್ಸಸ್​ ವೀರಪ್ಪನ್​ ಪತ್ನಿ ಕೇಸ್ ಏನಾಯ್ತು?​

Veerappan: ನಿರ್ದೇಶಕ ಎಎಂಆರ್​ ರಮೇಶ್​ ವರ್ಸಸ್​ ವೀರಪ್ಪನ್​ ಪತ್ನಿ ಕೇಸ್ ಏನಾಯ್ತು?​

TV9 Web
| Updated By: ಮದನ್​ ಕುಮಾರ್​

Updated on:Nov 22, 2022 | 7:08 PM

Veerappan Wife Muthulakshmi: ‘ಅಟ್ಟಹಾಸ’ ಚಿತ್ರದ ನಿರ್ದೇಶಕ ಎಎಂಆರ್​ ರಮೇಶ್​ ಮತ್ತು ವೀರಪ್ಪನ್​ ಪತ್ನಿ ಮುತ್ತುಲಕ್ಷ್ಮಿ ನಡುವೆ ಕಾನೂನು ಸಮರ ನಡೆದಿದೆ. ಆ ಬಗ್ಗೆ ತಿಳಿಸಲು ರಮೇಶ್​ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ನಿರ್ದೇಶಕ ಎಎಂಆರ್​ ರಮೇಶ್​ (AMR Ramesh) ಅವರು ‘ಅಟ್ಟಹಾಸ’ ಸಿನಿಮಾ ಮಾಡುವ ಮೂಲಕ ವೀರಪ್ಪನ್​ ಕಥೆಯನ್ನು ತೆರೆಗೆ ತಂದಿದ್ದರು. ಆ ಸಂದರ್ಭದಲ್ಲಿ ವೀರಪ್ಪನ್​ (Veerappan) ಪತ್ನಿ ಮುತ್ತುಲಕ್ಷ್ಮಿ ತಕರಾರು ತೆಗೆದಿದ್ದರು. ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇತ್ತೀಚೆಗೆ ಮತ್ತೆ ಎಎಂಆರ್​ ರಮೇಶ್​ ವಿರುದ್ಧ ಮುತ್ತುಲಕ್ಷ್ಮಿ ಅವರು ಕೇಸ್​ ಹಾಕಿದರು. ಆ ಕುರಿತು ಮಾಹಿತಿ ನೀಡಲು ರಮೇಶ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಅಟ್ಟಹಾಸ’ ಸಿನಿಮಾದಲ್ಲಿ ಹೇಳಲು ಸಾಧ್ಯವಾಗದೇ ಇರುವ ವಿಚಾರವನ್ನು ಮತ್ತೆ ಪ್ರೇಕ್ಷಕರಿಗೆ ಹೇಳಲು ತಯಾರಿ ನಡೆಸಿದಾಗಲೇ ಮುತ್ತುಲಕ್ಷ್ಮಿ (Muthulakshmi)  ಕೇಸ್​ ಹಾಕಿದ್ದರ ಬಗ್ಗೆ ರಮೇಶ್​ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 22, 2022 07:08 PM