AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baburao Chinchansur: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಬಾಬುರಾಬ್ ಚಿಂಚನಸೂರ್, ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷರನ್ನು ಹೊಗಳಿದ್ದೇ ಹೊಗಳಿದ್ದು!

Baburao Chinchansur: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಬಾಬುರಾಬ್ ಚಿಂಚನಸೂರ್, ಕೆಪಿಸಿಸಿ ಮತ್ತು ಎಐಸಿಸಿ ಅಧ್ಯಕ್ಷರನ್ನು ಹೊಗಳಿದ್ದೇ ಹೊಗಳಿದ್ದು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 22, 2023 | 4:14 PM

Share

ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರಿದಾಗ ಆ ಪಾರ್ಟಿಯ ಪ್ರಮುಖ ನಾಯಕನ್ನು ಹೊಗಳುವುದು ಮತ್ತು ಬಿಟ್ಟು ಬಂದು ಪಕ್ಷದ ನಾಯಕರನ್ನು ಮನಸಾರೆ ತೆಗಳುವುದನ್ನು ಬಾಬುರಾವ್ ಮಾಡುತ್ತಿರುತ್ತಾರೆ.

ಬೆಂಗಳೂರು: ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿ ಪುನಃ ಕಾಂಗ್ರೆಸ್ ಗೆ ವಾಸಸ್ಸಾಗಿರುವ ಬಾಬುರಾವ್ ಚಿಂಚನಸೂರ್ (Baburao Chinchansur) ಬುಧವಾರದಂದು ನಗರದ ಕೆಪಿಸಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಹೊಗಳಿದ್ದೇ ಹೊಗಳಿದ್ದು. ಬಾಬುರಾವ್ ಸಾಹೇಬರ ವ್ಯಕ್ತಿತ್ವವೇ ಹಾಗೆ ಮಾರಾಯ್ರೇ. ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರಿದಾಗ ಆ ಪಾರ್ಟಿಯ ಪ್ರಮುಖ ನಾಯಕನ್ನು ಹೊಗಳುವುದು ಮತ್ತು ಬಿಟ್ಟು ಬಂದು ಪಕ್ಷದ ನಾಯಕರನ್ನು ಮನಸಾರೆ ತೆಗಳುವುದು! ಇಲ್ಲಿ ಅವರು ಅದನ್ನೇ ಮಾಡುತ್ತಿದ್ದಾರೆ. ಅಂದಹಾಗೆ, ಅವರಿಗೆ ಗುರುಮಠಕಲ ಮತಕ್ಷೇತ್ರದಿಂದ ಟಿಕೆಟ್ ಸಿಗುವುದು ಹೆಚ್ಚು ಕಡಿಮೆ ಖಚಿತವಾದಂತೆಯೇ!

ಮತ್ತಷ್ಟು ವಿಡಿಯೋ  ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ