Video: ವಿಚಿತ್ರ ಮರಿಗೆ ಜನ್ನ ನೀಡಿದ ಕುರಿ: 4 ಕಿವಿ, 8 ಕಾಲುಗಳು, ಒಂದೇ ದೇಹ
Ballari News: ಸಿರುಗುಪ್ಪ ತಾಲೂಕಿನ ಚಾಣಕನೂರು ಗ್ರಾಮದಲ್ಲಿ ಕುರಿ ಒಂದು ವಿಚಿತ್ರ ಮರಿಗೆ ಜನ್ಮ ನೀಡಿದೆ. 1 ದೇಹ 1 ತಲೆ, 2 ಕಣ್ಣು 4ಕಿವಿ ಮತ್ತು 8 ಕಾಲುಗಳನ್ನು ಕುರಿ ಮರಿ ಹೊಂದಿದೆ. ಆ ಮೂಲಕ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.
ಬಳ್ಳಾರಿ, ಸೆಪ್ಟೆಂಬರ್ 13: ಸಿರುಗುಪ್ಪ ತಾಲೂಕಿನ ಚಾಣಕನೂರು ಗ್ರಾಮದಲ್ಲಿ ಕುರಿ (Sheep) ಒಂದು ವಿಚಿತ್ರ ಮರಿಗೆ ಜನ್ಮ ನೀಡಿದೆ. 1 ದೇಹ 1 ತಲೆ, 2 ಕಣ್ಣು 4ಕಿವಿ ಮತ್ತು 8 ಕಾಲುಗಳನ್ನು ಕುರಿ ಮರಿ ಹೊಂದಿದೆ. ಆ ಮೂಲಕ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ. ವಡ್ಡರ ತಿಮ್ಮಪ್ಪ ಎನ್ನುವವರಿಗೆ ಕುರಿ ಸೇರಿದೆ. ಹೆಚ್ಚು ದಿನ ಕುರಿ ಮರಿ ಬದುಕಲ್ಲ ಎಂದು ಸದ್ಯ ಪಶು ವೈದ್ಯರು ತಿಳಿಸಿದ್ದಾರೆ. ವಿಶೇಷ ಮರಿಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 pm, Wed, 13 September 23
Latest Videos