AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿ ಕೈಕೊಟ್ಟ ಕೋಚ್: ಮ್ಯಾಥ್ಯೂನ ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ

ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿ ಕೈಕೊಟ್ಟ ಕೋಚ್: ಮ್ಯಾಥ್ಯೂನ ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ

Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 24, 2025 | 1:02 PM

Share

ದೈಹಿಕ ಶಿಕ್ಷಕ ಕಂ ಕ್ರಿಕೆಟ್ ಕೋಚ್​​ನ ಅತ್ಯಾಚಾರ ಸ್ಕ್ಯಾಂಡಲ್​ ಕೇಸ್​ಗೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮದುವೆಯಾದ ಮಹಿಳೆಯರೇ ಮ್ಯಾಥ್ಯೂನ ಟಾರ್ಗೆಟ್. ಸದ್ಯ ಓರ್ವ ಸಂತ್ರಸ್ತ ಮಹಿಳೆ ಈತನ ಕಾಮುಖ ಮುಖವನ್ನು ಅನಾವರಣ ಮಾಡಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಸೆಪ್ಟೆಂಬರ್​ 24: ಕ್ರಿಕೆಟ್​ ತರಬೇತುದಾರನಿಂದ (cricket coach) ಅತ್ಯಾಚಾರ ಸ್ಕ್ಯಾಂಡಲ್​ ಕೇಸ್​ಗೆ ಸಂಬಂಧಿಸಿದಂತೆ ಸದ್ಯ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮದುವೆಯಾಗಿ ವಿಚ್ಚೇದನ ಆಗಿದ್ದ ಸಂತ್ರಸ್ತ ಮಹಿಳೆಯರನ್ನು ಟಾರ್ಗೆಟ್​ ಮಾಡಿ ಮೋಸ ಮಾಡುತ್ತಿದ್ದ. ಸದ್ಯ ದೈಹಿಕ ಶಿಕ್ಷಕ ಕಂ ಕ್ರಿಕೆಟ್ ಕೋಚ್​​ನ ಕಾಮುಕ ಮ್ಯಾಥ್ಯೂನ ಮುಖವಾಡವನ್ನು ಓರ್ವ ಸಂತ್ರಸ್ತ ಮಹಿಳೆ ಅನಾವರಣ ಮಾಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 24, 2025 12:58 PM