ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಎತ್ತರದಿಂದ ಬಿದ್ದ ನಟಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ವೈಲ್ಡ್ ಕಾರ್ಡ್ ಮೂಲಕ ಬಂದಿರುವ ನಟಿ ಶೋಭಾ ಶೆಟ್ಟಿ ಅವರು ಎತ್ತರದಿಂದ ಬಿದ್ದಿದ್ದಾರೆ. ಟಾಸ್ಕ್ ವೇಳೆ ಅವರು ಅವಘಡ ಮಾಡಿಕೊಂಡಿದ್ದಾರೆ. ಶೋಭಾ ಶೆಟ್ಟಿ ಬಿದ್ದಿದ್ದನ್ನು ನೋಡಿ ಎಲ್ಲರಿಗೂ ಗಾಬರಿ ಆಗಿದೆ. ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಹುಷಾರಾಗಿ ಇರಬೇಕು. ಆದರೆ ಭಾರಿ ಉತ್ಸಾಹ ತೋರಿದ ಶೋಭಾ ಅವರು ಮೇಲಿಂದ ಬೀಳುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.