ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ

ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ

Ganapathi Sharma
|

Updated on: Jan 01, 2025 | 8:40 AM

ಕರ್ನಾಟಕದೆಲ್ಲೆಡೆ ಹೊಸ ವರ್ಷಾಚರಣೆ, ಹೊಸ ವರ್ಷದ ಸ್ವಾಗತ ಭರ್ಜರಿಯಾಗಿಯೇ ನಡೆದಿದೆ. 2024ಕ್ಕೆ ಗುಡ್​ ಬೈ ಹೇಳಿ 2025 ಅನ್ನು ಬರಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ಕೂಡ ಯುವಕ-ಯುವತಿಯರ ಸಂಭ್ರಮ ಮುಗಿಲುಮುಟ್ಟಿತ್ತು. ಯುವತಿಯರು ಮ್ಯೂಸಿಕ್​​ಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

ಕರ್ನಾಟಕದಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಯುವಕ ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಬೆಂಗಳೂರಿನಲ್ಲಿ ನಶೆ ಏರಿಸಿಕೊಂಡ ಯುವಕ ಯುವತಿಯರು ಹಲವೆಡೆ ಕಿರಿಕ್ ಮಾಡಿಕೊಂಡಿದ್ದರೆ, ಮೈಸೂರಿನಲ್ಲಿ ಯುವತಿಯರ ಭರ್ಜರಿ ಡ್ಯಾನ್ಸ್ ಗಮನ ಸೆಳೆಯಿತು. ಮೈಸೂರಿನಲ್ಲಿ ಯುವತಿಯರ ಹೊಸ ವರ್ಷದ ಸಂಭ್ರಮಾಚರಣೆಯ ಡ್ಯಾನ್ಸ್​ ವಿಡಿಯೋ ಇಲ್ಲಿದೆ ನೋಡಿ.