ಟಾಸ್ಕ್ ವಿಚಾರದಲ್ಲಿ ವಿನಯ್ ವಿರುದ್ಧ ತಿರುಗಿ ಬಿದ್ದ ತುಕಾಲಿ ಸಂತೋಷ್; ಇದು ಹೊಲಸು ರಾಜಕೀಯದ ಭಾಗವಾ?

ಟಾಸ್ಕ್ ವಿಚಾರದಲ್ಲಿ ವಿನಯ್ ವಿರುದ್ಧ ತಿರುಗಿ ಬಿದ್ದ ತುಕಾಲಿ ಸಂತೋಷ್; ಇದು ಹೊಲಸು ರಾಜಕೀಯದ ಭಾಗವಾ?

ರಾಜೇಶ್ ದುಗ್ಗುಮನೆ
|

Updated on:Jan 19, 2024 | 8:27 AM

ಟಾಸ್ಕ್ ಯಾರು ಆಡಬೇಕು ಅನ್ನೋದನ್ನು ವೋಟ್ ಹಾಕಿ ತಾವು ನಿರ್ಧಾರ ಮಾಡಬೇಕು ಎಂದು ಅವರು ಪ್ಲ್ಯಾನ್ ಮಾಡಿದ್ದಾರೆ. ಈ ಪ್ಲ್ಯಾನ್ ಫಲಿಸಿದೆ. ಇದರಿಂದ ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ.

ತುಕಾಲಿ ಸಂತೋಷ್ (Tukali Santosh) ಹಾಗೂ ವರ್ತೂರು ಸಂತೊಷ್ ಅವರು ಬಿಗ್ ಬಾಸ್ ಮನೆಯಲ್ಲಿ ಡರ್ಟಿ ಪಾಲಿಟಿಕ್ಸ್ ಆರಂಭಿಸಿದ್ದಾರೆ. ಟಾಸ್ಕ್ ಯಾರು ಆಡಬೇಕು ಅನ್ನೋದನ್ನು ವೋಟ್ ಹಾಕಿ ತಾವು ನಿರ್ಧಾರ ಮಾಡಬೇಕು ಎಂದು ಅವರು ಪ್ಲ್ಯಾನ್ ಮಾಡಿದ್ದಾರೆ. ಈ ಪ್ಲ್ಯಾನ್ ಫಲಿಸಿದೆ. ಇದರಿಂದ ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ. ವಿನಯ್ ಹಾಗೂ ತುಕಾಲಿ ಸಂತೋಷ್ ಮಧ್ಯೆ ಮಾತಿನ ವಾರ್ ನಡೆದಿದೆ. ‘ಅವರವರ ಗತ್ತು ಅವರಿಗೆ ಗೊತ್ತು’ ಎಂದು ವರ್ತೂರು ಸಂತೋಷ್ ಡೈಲಾಗ್ ಹೊಡೆದಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಈ ಪ್ರೋಮೋ ಹಂಚಿಕೊಂಡಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 19, 2024 08:26 AM