ದರ್ಶನ್ ಫಾರಂ ಹೌಸ್​ಗೆ ಭೇಟಿ ಕೊಟ್ಟ ಅನುಭವ ಹಂಚಿಕೊಂಡ ‘ಜಸ್ಟ್ ಪಾಸ್’ ನಾಯಕ

Darshan: ‘ಜಸ್ಟ್ ಪಾಸ್’ ಸಿನಿಮಾದ ನಾಯಕ ಶ್ರೀ ದರ್ಶನ್​ರ ಮೈಸೂರು ಫಾರಂ ಹೌಸ್​ನಲ್ಲಿ ನಡೆದ ಸಂಕ್ರಾಂತಿ ಹಬ್ಬದಲ್ಲಿ ಭಾಗವಹಿಸಿದ್ದರು. ಆ ಅನುಭವದ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಫಾರಂ ಹೌಸ್​ಗೆ ಭೇಟಿ ಕೊಟ್ಟ ಅನುಭವ ಹಂಚಿಕೊಂಡ ‘ಜಸ್ಟ್ ಪಾಸ್’ ನಾಯಕ
|

Updated on: Jan 18, 2024 | 10:35 PM

ಜಸ್ಟ್ ಪಾಸ್’ (Just Pass) ಹೆಸರಿನ ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಶ್ ಈಶ್ವರ್ ಹಾಡು ಬಿಡುಗಡೆ ಮಾಡಿ, ವೇದಿಕೆ ಮೇಲೆ ಕೆಲವು ಖಡಕ್ ಡೈಲಾಗ್​ಗಳನ್ನು ಸಹ ಹೊಡೆದಿದ್ದಾರೆ. ಈ ಸಿನಿಮಾದ ನಾಯಕ ಶ್ರೀ ಕೆಲವು ದಿನಗಳ ಹಿಂದೆ ದರ್ಶನ್​ರ (Darshan Thoogudeepa) ಮೈಸೂರು ಫಾರಂ ಹೌಸ್​ನಲ್ಲಿ ನಡೆದ ಸಂಕ್ರಾಂತಿ ಹಬ್ಬದಲ್ಲಿ ಭಾಗವಹಿಸಿದ್ದರು. ದರ್ಶನ್ ಫಾರಂ ಹೌಸ್​ಗೆ ಭೇಟಿ ಕೊಟ್ಟ ಅನುಭವ, ದರ್ಶರನ್ನು ಭೇಟಿಯಾದ ಅನುಭವದ ಬಗ್ಗೆ ಶ್ರೀ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ

ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ

ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ

ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ

ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ

ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ