ಡ್ರಿಂಗ್ಸ್ ಮಾಡಿ ನಡೆಯಲು ಕಷ್ಟವಾದರೆ ಬೆಡ್ ರೆಸ್ಟ್: ಬೆಂಗಳೂರಿನಲ್ಲಿ 37 ವುಮೆನ್ ಸೇಫ್ ಹೌಸ್ಗಳ ನಿರ್ಮಾಣ
M.G.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ 37 ವುಮೆನ್ ಸೇಫ್ ಹೌಸ್ಗಳನ್ನು ಸಿಟಿ ಪೊಲೀಸರು ನಿರ್ಮಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಹೊಸವರ್ಷ ಸೆಲೆಬ್ರೇಷನ್ ಹಿನ್ನೆಲೆ ಮಹಿಳೆಯರ ಭದ್ರತೆಗೆ ಸಿಲಿಕಾನ್ ಸಿಟಿ ಪೊಲೀಸರು ಆದ್ಯತೆ ನೀಡಿದ್ದಾರೆ. M.G.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ 37 ವುಮೆನ್ ಸೇಫ್ ಹೌಸ್ (women safe houses) ಗಳನ್ನು ಸಿಟಿ ಪೊಲೀಸರು ನಿರ್ಮಿಸಿದ್ದಾರೆ. ಪ್ರತಿ ರಸ್ತೆಗೆ ಎರಡರಿಂದ ಮೂರು ವುಮೆನ್ ಸೇಫ್ ಹೌಸ್ ನಿರ್ಮಾಣ ಮಾಡಿದ್ದು, ಜನದಟ್ಟಣೆ ಇರುವ ಜಾಗಗಳಲ್ಲಿ ಮತ್ತಷ್ಟು ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ. ಒಂದು ವೇಳೆ ಮಹಿಳೆಯರು ಮದ್ಯಪಾನ ಮಾಡಿ ನಡೆಯಲು ಕಷ್ಟವಾದರೆ ವುಮೆನ್ ಸೇಫ್ ಹೌಸ್ಗಳಲ್ಲಿ ರೆಸ್ಟ್ ಮಾಡಬಹುದಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 31, 2022 07:51 PM