Daily Devotional: ಮನೆಯಲ್ಲಿ ಶಂಖ ಇದ್ರೆ ಏನು ಲಾಭ? ಇದರ ಮಹತ್ವ ತಿಳಿದುಕೊಳ್ಳಿ

ವಿವೇಕ ಬಿರಾದಾರ
|

Updated on: Mar 12, 2024 | 6:52 AM

ಹಿಂದೂ ಧರ್ಮದಲ್ಲಿ ಶಂಖಕ್ಕೆ ಬಹಳ ಮಹತ್ವವಿದೆ. ಶಂಖವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಧ್ವನಿಯು ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ಅದೃಷ್ಟವನ್ನು ಆಹ್ವಾನಿಸುತ್ತದೆ. ಪವಿತ್ರವಾದ ಶಂಖವನ್ನು ಮನೆಯಲ್ಲಿಟ್ಟುಕೊಂಡರೆ ಏನು ಪ್ರಯೋಜನವಾಗುತ್ತದೆ? ಮನೆಯಲ್ಲಿರುವ ಶಂಖದ ಮಹತ್ವವೇನು ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...