ಮಂಜು ಲೀಲಾ ಬಿಗ್ ಫೈಟ್ಗೆ ಬ್ರೇಕ್: ಕೊನೆಗೂ ಪ್ರಿಯಕರನನ್ನ ಬಿಟ್ಟು ಗಂಡನ ಬಳಿ ಬಂದ ಪತ್ನಿ ಲೀಲಾ
ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡ್ತಿರೋ ಸೆನ್ಸೆಷನಲ್ ಟ್ರಯಾಂಗಲ್ ಲವ್ ಸ್ಟೋರಿಗಳಲ್ಲಿ ಒಂದಾದ ಮಂಜು-ಲೀಲಾ-ಸಂತು ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಬಸವನಪುರ ನಿವಾಸಿಯಾಗಿರುವ ಲೀಲಾ ಹಾಗೂ ಪತಿ ಮಂಜು ಮತ್ತೆ ಒಂದಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಲೀಲಾ ಪತಿ ಮಂಜುನನ್ನು ಬಿಟ್ಟು ಪ್ರಿಯಕರ ಸಂತು ಜೊತೆ ಹೋಗಿದ್ದಳು. ಬಳಿಕ ಭಾರೀ ಹೈಡ್ರಾಮೇ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಹಲ್ಚಲ್ ಸೃಷ್ಟಿಸಿತ್ತು. ಸಂತು ಮೇಲೂ ದಾಳಿ ಮಾಡಿ ಮಂಜ ಜೈಲು ಸೇರಿದ್ದ. ಇದೀಗ, ಲೀಲಾ ಮನಸ್ಸು ಬದಲಿಸಿ ಪತಿಯನ್ನ ಸೇರಿದ್ದಾಳೆ. ಈ ಬಗ್ಗೆ ಪ್ರಿಯಕರ ಸಂತು ಏನು ಹೇಳಿದ್ದಾನೆ ಎನ್ನುವುದನ್ನಿ ಕೇಳಿ.
ಬೆಂಗಳೂರು, (ಡಿಸೆಂಬರ್ 10): ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡ್ತಿರೋ ಸೆನ್ಸೆಷನಲ್ ಟ್ರಯಾಂಗಲ್ ಲವ್ ಸ್ಟೋರಿಗಳಲ್ಲಿ ಒಂದಾದ ಮಂಜು-ಲೀಲಾ-ಸಂತು ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಬಸವನಪುರ ನಿವಾಸಿಯಾಗಿರುವ ಲೀಲಾ ಹಾಗೂ ಪತಿ ಮಂಜು ಮತ್ತೆ ಒಂದಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಲೀಲಾ ಪತಿ ಮಂಜುನನ್ನು ಬಿಟ್ಟು ಪ್ರಿಯಕರ ಸಂತು ಜೊತೆ ಹೋಗಿದ್ದಳು. ಬಳಿಕ ಭಾರೀ ಹೈಡ್ರಾಮೇ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಹಲ್ಚಲ್ ಸೃಷ್ಟಿಸಿತ್ತು. ಸಂತು ಮೇಲೂ ದಾಳಿ ಮಾಡಿ ಮಂಜ ಜೈಲು ಸೇರಿದ್ದ. ಇದೀಗ, ಲೀಲಾ ಮನಸ್ಸು ಬದಲಿಸಿ ಪತಿಯನ್ನ ಸೇರಿದ್ದಾಳೆ. ಈ ಬಗ್ಗೆ ಪ್ರಿಯಕರ ಸಂತು ಏನು ಹೇಳಿದ್ದಾನೆ ಎನ್ನುವುದನ್ನಿ ಕೇಳಿ.
Published on: Dec 10, 2025 08:56 PM
