Tejasvi Surya: ಬೆಂಗಳೂರಲ್ಲಿ ಮಧ್ಯರಾತ್ರಿಯಲ್ಲಿ ಕೋವಿಡ್‌ ಬೆಡ್‌ ಬ್ಲಾಕ್‌ ಮಾಡ್ತಿರೋ ಕರಾಳ ದಂಧೆ ಬಯಲು ಮಾಡಿದ ತೇಜಸ್ವಿ ಸೂರ್ಯ

ಬೆಂಗಳೂರಲ್ಲಿ ಮಧ್ಯರಾತ್ರಿಯಲ್ಲಿ ಕೋವಿಡ್‌ ಬೆಡ್‌ ಬ್ಲಾಕ್‌ ಮಾಡ್ತಿರೋ ಕರಾಳ ದಂಧೆ ಬಯಲು ಕರ್ನಾಟಕದಲ್ಲಿ ಕೊರೊನಾದಿಂದಾಗಿ ಬೆಡ್‌ ಸಿಗದೇ ಜನರು ಸಾಯುತ್ತಲೇ ಇದ್ದಾರೆ. ಆದ್ರೆ ಕೆಲವರಿಗೆ ಬೆಡ್‌ ಸಿಗುತ್ತೆ. ಇನ್ನು ಕೆಲವರು ಬೆಡ್‌ ಸಿಗದೇ ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಶಾಸಕರು ಹಾಗೂ ಸಂಸದ ತೇಜಶ್ವಿ ಸೂರ್ಯ ಬೆಡ್‌ ಅಲಾಟ್‌ ಮಾಡುವ ಕೇಂದ್ರದಲ್ಲಿ ನಡೆಯುತ್ತಿರುವ ಕರಾಳ ದಂಧೆಯನ್ನ ಬಯಲು ಮಾಡಿದ್ದಾರೆ..

  • TV9 Web Team
  • Published On - 19:32 PM, 4 May 2021