BHARAT Jodo ಅಂತಾ ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ್ಯಾಕೆ ಭಾರತ್ ಹೆಸರಿಗೆ ವಿರೋಧ?
Bharat Jodo: ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಹೆದರಿದೆ- ಹೆಸರು ಬದಲಿಸೋ ಅವಶ್ಯಕತೆ ಏನಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ ನಡೆಸಿರುವ ಸಂದರ್ಭದಲ್ಲಿ ಭಾರತ್ ಜೋಡೋ ಅಂತಾ ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ್ಯಾಕೆ ಭಾರತ್ ಹೆಸರಿಗೆ ವಿರೋಧ ವ್ಯಕ್ತಪಡಿಸ್ತೀರಿ ಎಂದು ಆಡಳಿತಾರೂಢ ಬಿಜೆಪಿ ನಾಯಕರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
‘ಇಂಡಿಯಾ ( INDIA) ಮೈತ್ರಿಕೂಟಕ್ಕೆ BJP ಹೆದರಿದೆ’ ಎಂದು ವಿಪಕ್ಷಗಳು ಬೊಬ್ಬಿಡುತ್ತಿವೆ. ಇದ ಕೇಳಿ ದಂಗಾದ ಆಡಳಿತಾರೂಢ ಬಿಜೆಪಿ ನಾಯಕರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ. ವಿಪಕ್ಷದ ನಿಲುವಿನಲ್ಲೇ ಅದಕ್ಕೆ ತಿರುಮಂತ್ರ ಹೇಳಿದೆ. ಇಂಡಿಯಾ ಮೈತ್ರಿಕೂಟಕ್ಕೆ ಬಿಜೆಪಿ ಹೆದರಿದೆ- ಹೆಸರು ಬದಲಿಸೋ (Renaming) ಅವಶ್ಯಕತೆ ಏನಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ ನಡೆಸುತ್ತಿವೆ.
ಸಂದರ್ಭದಲ್ಲಿ ಭಾರತ್ ಜೋಡೋ (Bharat Jodo) ಅಂತಾ ದೇಶಾದ್ಯಂತ ಪಾದಯಾತ್ರೆ ಮಾಡ್ತೀರಿ, ಆದರೆ ಈಗ್ಯಾಕೆ ಭಾರತ್ ಹೆಸರಿಗೆ (Bharat) ವಿರೋಧ ವ್ಯಕ್ತಪಡಿಸ್ತೀರಿ ಎಂದು ಆಡಳಿತಾರೂಢ ಬಿಜೆಪಿ ಮಾರ್ಮಿಕವಾಗಿ ಪ್ರಶ್ನಿಸಿದೆ.
ಇದನ್ನೂ ಓದಿ: ಅಲ್ಲಿ ಶಿವಶಕ್ತಿ ಸ್ಥಳ ಎಂದು ನಾಮಕರಣ; ಇಲ್ಲಿ ಯಾದಗಿರಿಯಲ್ಲಿ ನವಜಾತ ಶಿಶುಗಳಿಗೆ ವಿಕ್ರಮ, ಪ್ರಗ್ಯಾನ್ ಹೆಸರಿಟ್ಟು ಸಂಭ್ರಮ!
‘ಇಂಡಿಯಾ ಮೈತ್ರಿಕೂಟಕ್ಕೆ BJP ಹೆದರಿದೆ’ ಎಂದು ವಿಪಕ್ಷಗಳು ಬೊಬ್ಬಿಡುತ್ತಿವೆ. ಇದ ಕೇಳಿ ದಂಗಾದ ಆಡಳಿತಾರೂಢ ಬಿಜೆಪಿ ನಾಯಕರು (BJP) ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ. ವಿಪಕ್ಷದ ನಿಲುವಿನಲ್ಲೇ ಅದಕ್ಕೆ ತಿರುಮಂತ್ರ ಹೇಳಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ