ಸ್ನೇಹಿತ್ ಬಗ್ಗೆ ಕೇಳಿದಾಗ ನಮ್ರತಾ ಗೌಡ ಹೇಳಿದ್ದು ಹೀಗೆ…

Updated on: Jan 24, 2024 | 10:52 PM

Namratha Gowda: ಬಿಗ್​ಬಾಸ್ ಕನ್ನಡ ಸೀಸನ್ 10ರಿಂದ ನಮ್ರತಾ ಗೌಡ ಹೊರಗೆ ಬಂದಿದ್ದಾರೆ. ಹೊರಗೆ ಬಂದ ಬಳಿಕ ಸ್ನೇಹಿತ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ನಮ್ರತಾರ ಉತ್ತರ ಇದು...

ನಮ್ರತಾ ಗೌಡ (Namratha Gowda) ಕಳೆದ ವಾರ ಬಿಗ್​ಬಾಸ್ (BiggBoss) ಮನೆಯಿಂದ ಹೊರಗೆ ಬಂದಿದ್ದಾರೆ. ಗೆಲ್ಲುವ ಸ್ಪರ್ಧಿ ಎಂದೇ ನಮ್ರತಾ ಬಿಂಬಿತರಾಗಿದ್ದರು. ಆದರೆ ಮನೆಯಲ್ಲಿರುವವರು, ಹಾಗೂ ಮನೆಯಿಂದ ಹೊರಗೆ ಹೋದ ಕೆಲವರು ಅವರನ್ನು ಹಾದಿ ತಪ್ಪಿಸಿದರಾ ಎಂಬ ಅನುಮಾನ ಪ್ರೇಕ್ಷಕರದ್ದು. ಏನೇ ಇರಲಿ ಈಗ ನಮ್ರತಾ ಮನೆಯಿಂದ ಹೊರಗೆ ಬಂದಿದ್ದಾರೆ. ಇದೀಗ ಹೊರಗೆ ಬಂದ ಬಳಿಕ ಕೆಲವರ ಬಗ್ಗೆ ನಮ್ರತಾರ ಅಭಿಪ್ರಾಯ ಬದಲಾಗಿರಬಹುದು. ಇಂಥಹಾ ಸಮಯದಲ್ಲಿ ಸ್ನೇಹಿತ್ ಬಗ್ಗೆ ನಮ್ರತಾರ ಅಭಿಪ್ರಾಯ ಏನಾಗಿದೆ? ಇಲ್ಲಿದೆ ಅವರೇ ಕೊಟ್ಟಿರುವ ಉತ್ತರ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More