‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ಶಿಶಿರ್; ಬರ್ತಿದೆ ಹೊಸ ಕಥೆ
ಶಿಶಿರ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂಲಕ ಫೇಮಸ್ ಆಗಿದ್ದಾರೆ. ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಈಗ ‘ಶ್ರೀ ಗಂಧದ ಗುಡಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದಾರೆ. ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಗಳಿಸುವ ಸೂಚನೆ ಸಿಕ್ಕಿದೆ .
ಬಿಗ್ ಬಾಸ್ ಮೂಲಕ ನಟ ಶಿಶಿರ್ (Shishir) ಫೇಮಸ್ ಆಗಿದ್ದಾರೆ. ಈಗ ಅವರು ಧಾರಾವಾಹಿಗೆ ಕಾಲಿಟ್ಟಿದ್ದಾರೆ. ‘ಶ್ರೀ ಗಂಧದ ಗುಡಿ’ ಹೆಸರಿನ ಹೊಸ ಧಾರಾವಾಹಿಯ ಭಾಗ ಆಗುತ್ತಿದ್ದಾರೆ ಅವರು. ತಾಯಿ ನಿಧನ ಹೊಂದಿದ ನಂತರ ಹೆಣ್ಣು ದಿಕ್ಕಿಲ್ಲದ ಮನೆ ಆಗುತ್ತದೆ ‘ಶ್ರೀ ಗಂಧದ ಗುಡಿ’. ಕಥಾ ನಾಯಕ ವಿವಾಹ ಆದರೆ ಎಲ್ಲವೂ ಸರಿ ಹೋಗುತ್ತದೆ ಎಂಬುದು ಮನೆಯವರ ಆಲೋಚನೆ. ಈ ರೀತಿಯಲ್ಲಿ ಕಥೆ ಮೂಡಿ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

