‘ಸುದೀಪ್​ಗೆ ಒಂದು ಮಾತನ್ನು ಹೇಳೋಕೆ ಮರೆತೆ’; ಬಿಗ್ ಬಾಸ್​ನಿಂದ ಹೊರಬಂದು ಮನಸ್ಸಿನ ಮಾತು ಹೇಳಿದ ಸ್ನೇಕ್ ಶ್ಯಾಮ್

‘ಸುದೀಪ್​ಗೆ ಒಂದು ಮಾತನ್ನು ಹೇಳೋಕೆ ಮರೆತೆ’; ಬಿಗ್ ಬಾಸ್​ನಿಂದ ಹೊರಬಂದು ಮನಸ್ಸಿನ ಮಾತು ಹೇಳಿದ ಸ್ನೇಕ್ ಶ್ಯಾಮ್

ರಾಜೇಶ್ ದುಗ್ಗುಮನೆ
|

Updated on:Oct 17, 2023 | 10:46 AM

ಸ್ನೇಕ್ ಶ್ಯಾಮ್ ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಕೆಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಸುದೀಪ್ ಎದುರು ಅವರಿಗೆ ಒಂದು ಮನವಿ ಇಡಬೇಕಿತ್ತಂತೆ. ಈ ವಿಚಾರದ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆದ ಮೊದಲ ವಾರದಲ್ಲೇ ಸ್ನೇಕ್ ಶ್ಯಾಮ್ (Snake Shyam) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಔಟ್ ಆದ ಬಗ್ಗೆ ಕೆಲವರಿಗೆ ಬೇಸರ ಇದೆ. ಅವರು ಹಿರಿಯ ಸ್ಪರ್ಧಿ ಆಗಿದ್ದರು. ಆದರೆ, ಅವರ ಅನಾರೋಗ್ಯ ಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಲಾಯಿತು. ಅವರು ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಕೆಲವು ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಸುದೀಪ್ ಎದುರು ಅವರಿಗೆ ಒಂದು ಮನವಿ ಇಡಬೇಕಿತ್ತಂತೆ. ಈ ವಿಚಾರದ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Oct 17, 2023 08:19 AM