ಅಶ್ವಿನಿ, ಧ್ರುವಂತ್ ಇಂದ ತಪ್ಪಿತು ರಕ್ಷಿತಾಗೆ ಪತ್ರ, ಕಣ್ಣೀರ ಕೋಡಿ
Bigg Boss Kannada 12: ಬಿಗ್ಬಾಸ್ ಸ್ಪರ್ಧಿಗಳಿಗೆ ಮನೆಯವರ ಪತ್ರಗಳು ಬಂದಿವೆ. ಆದರೆ ಮನೆಯವರ ಒಮ್ಮತದ ತೀರ್ಮಾನದ ಮೇಲೆ ಸ್ಪರ್ಧಿಗಳಿಗೆ ಪತ್ರಗಳು ಸಿಗುತ್ತವೆ ಇಲ್ಲವಾದರೆ, ಪತ್ರಗಳನ್ನು ಹರಿದು ಹಾಕಲಾಗುತ್ತದೆ. ಇದೀಗ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಅವರ ಮನೆಯಿಂದ ಪತ್ರಗಳು ಬಂದಿದ್ದವು. ಹಲವರು ರಕ್ಷಿತಾಗೆ ಪತ್ರ ಸಿಗಬೇಕು ಎಂದರು. ಆದರೆ ಅಶ್ವಿನಿ ಮತ್ತು ಧ್ರುವಂತ್ ಮಾತ್ರ ರಕ್ಷಿತಾಗೆ ಪತ್ರ ಸಿಗಬಾರದೆಂದು ಹಠ ಹಿಡಿದರು. ಇದರಿಂದಾಗಿ ರಕ್ಷಿತಾಗೆ ಪತ್ರ ಸಿಗದೆ, ಕಣ್ನೀರು ಹಾಕಿದರು. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಮನೆಯಲ್ಲಿ ಈ ವಾರ ಯಾವುದೇ ಟಾಸ್ಕ್ ಇಲ್ಲ ಆದರೆ ಬಿಗ್ಬಾಸ್ ಸ್ಪರ್ಧಿಗಳಿಗೆ ಮನೆಯವರ ಪತ್ರಗಳು ಬಂದಿವೆ. ಆದರೆ ಮನೆಯವರ ಒಮ್ಮತದ ತೀರ್ಮಾನದ ಮೇಲೆ ಸ್ಪರ್ಧಿಗಳಿಗೆ ಪತ್ರಗಳು ಸಿಗುತ್ತವೆ ಇಲ್ಲವಾದರೆ, ಪತ್ರಗಳನ್ನು ಹರಿದು ಹಾಕಲಾಗುತ್ತದೆ. ಇದೀಗ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಅವರ ಮನೆಯಿಂದ ಪತ್ರಗಳು ಬಂದಿದ್ದವು. ಹಲವರು ರಕ್ಷಿತಾಗೆ ಪತ್ರ ಸಿಗಬೇಕು ಎಂದರು. ಆದರೆ ಅಶ್ವಿನಿ ಮತ್ತು ಧ್ರುವಂತ್ ಮಾತ್ರ ರಕ್ಷಿತಾಗೆ ಪತ್ರ ಸಿಗಬಾರದೆಂದು ಹಠ ಹಿಡಿದರು. ಇದರಿಂದಾಗಿ ರಕ್ಷಿತಾಗೆ ಪತ್ರ ಸಿಗದೆ, ಕಣ್ನೀರು ಹಾಕಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 06, 2025 09:18 AM
Latest Videos
ದೆಹಲಿ ಕಾರು ಸ್ಫೋಟ ಘಟನೆಗೆ ಪುಲ್ವಾಮಾ ನಂಟು: ಕೃತ್ಯದ ಹಿಂದೆ ಉಗ್ರ ಕೈವಾಡ?
ದೆಹಲಿ ನಿಗೂಢ ಸ್ಫೋಟ: ಘಟನೆಗೆ ಕಾರಣವಾದ ಕಾರಿನ ಸ್ಥಿತಿ ಹೇಗಾಗಿದೆ ನೋಡಿ
ದೆಹಲಿ ಸ್ಫೋಟ ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್: ಸಿಎಂ ಹೇಳಿದ್ದಿಷ್ಟು
ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ

