ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
Bigg Boss Kannada 12: ಮೊದಲ ವಾರ ಗೆಳೆಯರಂತಿದ್ದ ರಜತ್ ಮತ್ತು ಚೈತ್ರಾ ಈ ವಾರ ಕಿತ್ತಾಡಿಕೊಂಡಿದ್ದಾರೆ. ಇದೀಗ ರಜತ್ ಜೊತೆ ಸೇರಿಕೊಂಡು ಗಿಲ್ಲಿ ಸಹ ಚೈತ್ರಾ ಅವರನ್ನು ಕಾಲೆಳೆಯಲು ಪ್ರಾರಂಭಿಸಿದ್ದಾರೆ. ಚೈತ್ರಾಗೆ ಕೀ ಕೊಟ್ಟರೆ ಸಾಕು ಜಗಳ ಮಾಡುತ್ತಾರೆ ಎಂದ ಗಿಲ್ಲಿ, ಅದನ್ನು ಸಾಕ್ಷಿ ಸಮೇತ ಪ್ರೂವ್ ಮಾಡಿದ್ದಾರೆ. ಗಿಲ್ಲಿಯ ತರ್ಲೆ ನೋಡಿ, ರಘು, ರಜತ್ ಮಾತ್ರವೇ ಅಲ್ಲದೆ, ಸೀಕ್ರೆಟ್ ರೂಂನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸಹ ಬಿದ್ದು ಬಿದ್ದು ನಕ್ಕಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ರಲ್ಲಿ ಗಿಲ್ಲಿ ಸಖತ್ ಮನರಂಜನೆ ನೀಡುತ್ತಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ರಜತ್ ಮತ್ತು ಚೈತ್ರಾ ಕುಂದಪುರ ಅವರು ಬಂದಿರುವುದು ಗೊತ್ತೇ ಇದೆ. ಮೊದಲ ವಾರ ಗೆಳೆಯರಂತಿದ್ದ ರಜತ್ ಮತ್ತು ಚೈತ್ರಾ ಈ ವಾರ ಕಿತ್ತಾಡಿಕೊಂಡಿದ್ದಾರೆ. ಇದೀಗ ರಜತ್ ಜೊತೆ ಸೇರಿಕೊಂಡು ಗಿಲ್ಲಿ ಸಹ ಚೈತ್ರಾ ಅವರನ್ನು ಕಾಲೆಳೆಯಲು ಪ್ರಾರಂಭಿಸಿದ್ದಾರೆ. ಚೈತ್ರಾಗೆ ಕೀ ಕೊಟ್ಟರೆ ಸಾಕು ಜಗಳ ಮಾಡುತ್ತಾರೆ ಎಂದ ಗಿಲ್ಲಿ, ಅದನ್ನು ಸಾಕ್ಷಿ ಸಮೇತ ಪ್ರೂವ್ ಮಾಡಿದ್ದಾರೆ. ಗಿಲ್ಲಿಯ ತರ್ಲೆ ನೋಡಿ, ರಘು, ರಜತ್ ಮಾತ್ರವೇ ಅಲ್ಲದೆ, ಸೀಕ್ರೆಟ್ ರೂಂನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಸಹ ಬಿದ್ದು ಬಿದ್ದು ನಕ್ಕಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
