ಬಿಗ್ಬಾಸ್ ಕನ್ನಡ: ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ಮತಗಳು
ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದಿದ್ದು, ಅಭಿಮಾನಿಗಳು ತಮ್ಮಿಷ್ಟದ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ. ಈ ಬಾರಿ ಅಂತೂ ದಾಖಲೆ ಸಂಖ್ಯೆಯ ವೋಟುಗಳು ಸ್ಪರ್ಧಿಗಳಿಗೆ ಬಂದಿವೆ. ಈ ವರೆಗೆ ಬಂದ ಮತಗಳ ಸಂಖ್ಯೆಯನ್ನು ಖುದ್ದು ಸುದೀಪ್ ಅವರು ಬಹಿರಂಗಪಡಿಸಿದ್ದಾರೆ. ಈಗಾಗಲೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ. ನಾಳೆಯ ವರೆಗೆ ವೋಟಿಂಗ್ ಲೈನ್ ತೆರೆದಿರಲಿದೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನಾಳೆ (ಜನವರಿ 18) ನಡೆಯಲಿದೆ. ಇಂದು (ಶನಿವಾರ) ಪ್ರೀ ಫಿನಾಲೆ ಇಂದು ನಡೆಯಲಿದೆ. ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದಿದ್ದು, ಅಭಿಮಾನಿಗಳು ತಮ್ಮಿಷ್ಟದ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ. ಈ ಬಾರಿ ಅಂತೂ ದಾಖಲೆ ಸಂಖ್ಯೆಯ ವೋಟುಗಳು ಸ್ಪರ್ಧಿಗಳಿಗೆ ಬಂದಿವೆ. ಈ ವರೆಗೆ ಬಂದ ಮತಗಳ ಸಂಖ್ಯೆಯನ್ನು ಖುದ್ದು ಸುದೀಪ್ ಅವರು ಬಹಿರಂಗಪಡಿಸಿದ್ದಾರೆ. ಈಗಾಗಲೇ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ. ನಾಳೆಯ ವರೆಗೆ ವೋಟಿಂಗ್ ಲೈನ್ ತೆರೆದಿರಲಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 17, 2026 06:46 PM
Loading...
Unable to load recommendations.
Follow Us
