AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ

ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ

ಮಂಜುನಾಥ ಸಿ.
|

Updated on:Nov 15, 2025 | 5:22 PM

Share

Bigg Boss Kannada 12: ಸುದೀಪ್ ಅವರು ಬಿಗ್​​ಬಾಸ್ ನಿರೂಪಣೆಯನ್ನು ಬಹುತೇಕ ಶಾಂತವಾಗಿಯೇ ನಡೆಸಿಕೊಡುತ್ತಾರೆ. ಅವರು ಸಿಟ್ಟಾಗುವುದು ಅಪರೂಪದಲ್ಲೇ ಅಪರೂಪ. ಸ್ಪರ್ಧಿಗಳು ಎಷ್ಟೇ ವಿತಂಡವಾದ ಮಾಡಿದರೂ ಸಹ ನಗುತ್ತಲೇ ಸಹಿಸಿಕೊಂಡು ಅದಕ್ಕೆ ಪ್ರತಿವಾದ ಮಂಡಿಸುತ್ತಾರೆ. ಆದರೆ ಇಂದಿನ ಎಪಿಸೋಡ್​​ನಲ್ಲಿ ಸುದೀಪ್ ಕೋಪಗೊಂಡಿದ್ದಾರೆ. ವಿಡಿಯೋ ನೋಡಿ...

ಸುದೀಪ್ (Sudeep) ಅವರು ಬಿಗ್​​ಬಾಸ್ ನಿರೂಪಣೆಯನ್ನು ಬಹುತೇಕ ಶಾಂತವಾಗಿಯೇ ನಡೆಸಿಕೊಡುತ್ತಾರೆ. ಅವರು ಸಿಟ್ಟಾಗುವುದು ಅಪರೂಪದಲ್ಲೇ ಅಪರೂಪ. ಎಷ್ಟೇ ಗಂಭೀರ ವಿಷಯವಾದರೂ ಗಂಭೀರತೆಯಿಂದಲೇ ವಿಷಯ ಮಂಡಿಸುತ್ತಾರೆ, ಸ್ಪರ್ಧಿಗಳು ಎಷ್ಟೇ ವಿತಂಡವಾದ ಮಾಡಿದರೂ ಸಹ ನಗುತ್ತಲೇ ಸಹಿಸಿಕೊಂಡು ಅದಕ್ಕೆ ಪ್ರತಿವಾದ ಮಂಡಿಸುತ್ತಾರೆ. ಆದರೆ ಶನಿವಾರದ ಎಪಿಸೋಡ್​​ನಲ್ಲಿ ಸುದೀಪ್ ಕೋಪಗೊಂಡಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸುದೀಪ್ ಕೋಪಕ್ಕೆ ಕಾರಣ ಆಗಿರುವುದು ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 15, 2025 05:19 PM