ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ

Updated on: Oct 13, 2026 | 5:47 PM

ಸಂಗೀತಾ ಭಟ್ ಅವರು ಅನಾರೋಗ್ಯದಿಂದ ಹೊರಗೆ ನಡೆದರು. ಸುದೀಪ್ ಅವರು ಹಲವು ಸ್ಪರ್ಧಿಗಳ ಮೇಲೆ ಸಿಟ್ಟು ಹೊರ ಹಾಕಿದರು. ವಿಶೇಷವಾಗಿ ಗಾನವಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಗಾನವಿ ತಾವು ಕಳೆದ ವಾರ ಜಗಳ ಮಾಡಿದ್ದ ಗಗನ್ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದು, ಖುದ್ದು ಗಗನ್ ಬಳಿ ಮಾತನಾಡಿ ಅವರ ಬಳಿ ಕ್ಷಮೇ ಕೇಳಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಕಳೆದ ವಾರ ಮನೆಯಲ್ಲಿ ಸಾಕಷ್ಟು ಜಗಳ, ಗಲಾಟೆ ನಡೆದವು. ಜಗಳಗಳ ಕಾರಣಕ್ಕೆ ಮಾಡರ್ನ್ ಕವಿ ಮಂಜನನ್ನು ಮನೆಯಿಂದ ಹೊರಗೆ ಹಾಕಲಾಯ್ತು. ಸಂಗೀತಾ ಭಟ್ ಅವರು ಅನಾರೋಗ್ಯದಿಂದ ಹೊರಗೆ ನಡೆದರು. ಸುದೀಪ್ ಅವರು ಹಲವು ಸ್ಪರ್ಧಿಗಳ ಮೇಲೆ ಸಿಟ್ಟು ಹೊರ ಹಾಕಿದರು. ವಿಶೇಷವಾಗಿ ಗಾನವಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಗಾನವಿ ತಾವು ಕಳೆದ ವಾರ ಜಗಳ ಮಾಡಿದ್ದ ಗಗನ್ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದು, ಖುದ್ದು ಗಗನ್ ಬಳಿ ಮಾತನಾಡಿ ಅವರ ಬಳಿ ಕ್ಷಮೇ ಕೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 13, 2026 05:29 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More