ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲಿ ಗಾನವಿ ಬಲು ಜೋರಾಗಿ ಆಟ ಆಡುತ್ತಿದ್ದಾರೆ. ಮನೆಯ ಹಲವರೊಡನೆ ಈಗಾಗಲೇ ಜಗಳ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇದೀಗ ಮನೆ ಮಂದಿ ಸೇರಿಕೊಂಡು ಗಾನವಿಗೆ ಕಳಪೆ ಪಟ್ಟ ನೀಡಿದ್ದಾರೆ. ಇದರಿಂದ ಸಿಟ್ಟಾಗಿರುವ ಗಾನವಿ ಮನೆ ಮಂದಿಯ ಜೊತೆಗೆ ಜಗಳ ಮಾಡಿದ್ದಾರೆ. ಅದರಲ್ಲೂ ಗಗನ್ ವಿರುದ್ಧ ಗಾನವಿ ಜೋರು ಜಗಳ ಮಾಡಿದ್ದಾರೆ. ಆ ಸಮಯದಲ್ಲಿ ಗಾನವಿಯ ವಿರುದ್ಧ ಮನೆಯ ಹಲವು ಸದಸ್ಯರು ಮಾತನಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ ಆಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲಿ ಗಾನವಿ ಬಲು ಜೋರಾಗಿ ಆಟ ಆಡುತ್ತಿದ್ದಾರೆ. ಮನೆಯ ಹಲವರೊಡನೆ ಈಗಾಗಲೇ ಜಗಳ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇದೀಗ ಮನೆ ಮಂದಿ ಸೇರಿಕೊಂಡು ಗಾನವಿಗೆ ಕಳಪೆ ಪಟ್ಟ ನೀಡಿದ್ದಾರೆ. ಇದರಿಂದ ಸಿಟ್ಟಾಗಿರುವ ಗಾನವಿ ಮನೆ ಮಂದಿಯ ಜೊತೆಗೆ ಜಗಳ ಮಾಡಿದ್ದಾರೆ. ಅದರಲ್ಲೂ ಗಗನ್ ವಿರುದ್ಧ ಗಾನವಿ ಜೋರು ಜಗಳ ಮಾಡಿದ್ದಾರೆ. ಆ ಸಮಯದಲ್ಲಿ ಗಾನವಿಯ ವಿರುದ್ಧ ಮನೆಯ ಹಲವು ಸದಸ್ಯರು ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

