Bigg Boss Kannada: ಕಾವ್ಯಾಳನ್ನು ಕೆಣಕಿದ ಕುಮಾರಿ, ಮಾತಿನ ವರಸೆಗೆ ಮನೆ ಮಂದಿ ಶಾಕ್
Bigg Boss kannada Season 13: ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಕುಮಾರಿ ಮತ್ತು ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿಪರೀಕ್ಷೆ ಮೂಲಕ ಈ ಇಬ್ಬರು ಮನೆಯ ಒಳಗೆ ಬಂದಿದ್ದು ಆರಂಭದಿಂದಲೇ ಆಟ ಶುರು ಮಾಡಿದ್ದಾರೆ. ಅದರಲ್ಲೂ ಕುಮಾರಿ ಆರಂಭದ ಕೆಲವಾರು ದಿನ ಎಲ್ಲರೊಟ್ಟಿಗೆ ಬೆರೆತು, ನಗುತ್ತಾ, ಆಟವಾಡುತ್ತಾ ಇದ್ದರು. ಇದೀಗ ಹಠಾತ್ತನೆ ಮನೆ ಮಂದಿಯ ಮುಂದೆ ತಮ್ಮ ವರಸೆ ಪ್ರದರ್ಶಿಸಿದ್ದಾರೆ. ಕಾವ್ಯಾ ಮೇಲೆ ಕುಮಾರಿ ಹರಿ ಹಾಯ್ದಿದ್ದು, ಕಾವ್ಯಾಗೆ ತಲೆ ಇಲ್ಲ, ಮೆದುಳಿಲ್ಲ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ. ಕುಮಾರಿಯ ಮಾತು ಕೇಳಿ ಮನೆ ಮಂದಿ ಸಹ ಶಾಕ್ ಆಗಿದ್ದಾರೆ. ವಿಡಿಯೋ ನೋಡಿ....
ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಕುಮಾರಿ ಮತ್ತು ಲಕ್ಷ್ಮಿ ಎಂಟ್ರಿ ಕೊಟ್ಟಿದ್ದಾರೆ. ಅಗ್ನಿಪರೀಕ್ಷೆ ಮೂಲಕ ಈ ಇಬ್ಬರು ಮನೆಯ ಒಳಗೆ ಬಂದಿದ್ದು ಆರಂಭದಿಂದಲೇ ಆಟ ಶುರು ಮಾಡಿದ್ದಾರೆ. ಅದರಲ್ಲೂ ಕುಮಾರಿ ಆರಂಭದ ಕೆಲವಾರು ದಿನ ಎಲ್ಲರೊಟ್ಟಿಗೆ ಬೆರೆತು, ನಗುತ್ತಾ, ಆಟವಾಡುತ್ತಾ ಇದ್ದರು. ಇದೀಗ ಹಠಾತ್ತನೆ ಮನೆ ಮಂದಿಯ ಮುಂದೆ ತಮ್ಮ ವರಸೆ ಪ್ರದರ್ಶಿಸಿದ್ದಾರೆ. ಕಾವ್ಯಾ ಮೇಲೆ ಕುಮಾರಿ ಹರಿ ಹಾಯ್ದಿದ್ದು, ಕಾವ್ಯಾಗೆ ತಲೆ ಇಲ್ಲ, ಮೆದುಳಿಲ್ಲ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ. ಕುಮಾರಿಯ ಮಾತು ಕೇಳಿ ಮನೆ ಮಂದಿ ಸಹ ಶಾಕ್ ಆಗಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 16, 2026 10:02 AM
Loading...
Unable to load recommendations.
Follow Us
