ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ

ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ

Updated on: Nov 28, 2026 | 5:14 PM

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ವೀಕೆಂಡ್ ಪಂಚಾಯಿತಿ ಶುರುವಾಗಿದೆ. ಸುದೀಪ್ ಅವರು ಮತ್ತೊಮ್ಮೆ ವಾರದ ತಪ್ಪು-ಒಪ್ಪುಗಳನ್ನು ವಿರ್ಶಿಸಲು ಬಂದಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ವಿಶೇಷವಾಗಿ ಕಳಪೆ ಕುರಿತಾಗಿ ಸಾಕಷ್ಟು ಚರ್ಚೆ, ಜಗಳಗಳು ನಡೆದಿವೆ. ಇದೀಗ ಸುದೀಪ್ ಅವರು ನಿರೀಕ್ಷೆಯಂತೆ ಅದೇ ವಿಷಯವನ್ನು ಶನಿವಾರದ ಚರ್ಚೆಗೆ ಆಯ್ದುಕೊಂಡಿದ್ದಾರೆ. ಮನೆ ಮಂದಿಯ ಮತ ಹಾಕುವ ವಿಧಾನವನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸುದೀಪ್ ಅವರು ಮನೆಯ ಸ್ಪರ್ಧಿಯೊಬ್ಬರನ್ನು ಅನುಕರಣೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ವೀಕೆಂಡ್ ಪಂಚಾಯಿತಿ ಶುರುವಾಗಿದೆ. ಸುದೀಪ್ ಅವರು ಮತ್ತೊಮ್ಮೆ ವಾರದ ತಪ್ಪು-ಒಪ್ಪುಗಳನ್ನು ವಿರ್ಶಿಸಲು ಬಂದಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ವಿಷಯಗಳು ನಡೆದಿವೆ. ವಿಶೇಷವಾಗಿ ಕಳಪೆ ಕುರಿತಾಗಿ ಸಾಕಷ್ಟು ಚರ್ಚೆ, ಜಗಳಗಳು ನಡೆದಿವೆ. ಇದೀಗ ಸುದೀಪ್ ಅವರು ನಿರೀಕ್ಷೆಯಂತೆ ಅದೇ ವಿಷಯವನ್ನು ಶನಿವಾರದ ಚರ್ಚೆಗೆ ಆಯ್ದುಕೊಂಡಿದ್ದಾರೆ. ಮನೆ ಮಂದಿಯ ಮತ ಹಾಕುವ ವಿಧಾನವನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸುದೀಪ್ ಅವರು ಮನೆಯ ಸ್ಪರ್ಧಿಯೊಬ್ಬರನ್ನು ಅನುಕರಣೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Nov 28, 2026 05:13 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More