ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ

Updated on: Oct 18, 2026 | 7:57 PM

ಸ್ಪರ್ಧಿಗಳು ಟಾಸ್ಕ್​​ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಗೇಮ್ ರದ್ದಾಗುವಂತೆ ಮಾಡುವುದರ ಬಗ್ಗೆ ಕಟುವಾಗಿಯೇ ಟೀಕೆ ಮಾಡಿದರು. ಸ್ಪರ್ಧಿಗಳನ್ನು ದಡ್ಡರು ಎಂದು ಸಹ ಸುದೀಪ್ ಕರೆದರು. ಗಾನವಿ, ಧನುಶ್, ತಾಂಡವ್ ಇನ್ನೂ ಕೆಲವರಿಗೆ ಕ್ಲಾಸ್ ಸಹ ತೆಗೆದುಕೊಂಡರು. ಆದರೆ ಭಾನುವಾರದ ಎಪಿಸೋಡ್​​ ನಲ್ಲಿ ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುತ್ತಾ, ಖುಷಿಯಿಂದ ಶೋ ನಿರೂಪಣೆ ಮಾಡಿದ್ದು, ಕಾವ್ಯಾ ಕೈಯಲ್ಲಿ ಹಾಡೊಂದನ್ನು ಸುದೀಪ್ ಹಾಡಿಸಿದ್ದಾರೆ. ಕಾವ್ಯಾಗೆ ಪಾಪ ಹಾಡೋಕೆ ಬರ್ತಿಲ್ಲ ಆದರೆ ಸುದೀಪ್ ಅವರು ಬಿಡ್ತಿಲ್ಲ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಎಪಿಸೋಡಿನಲ್ಲಿ ಈ ಶನಿವಾರ ಸುದೀಪ್ ಅವರು ಹಲವು ಸ್ಪರ್ಧಿಗಳ ವಾರದ ಆಟವನ್ನು ವಿಶ್ಲೇಷಿಸಿದರು. ಅದರಲ್ಲೂ ಪದೇ ಪದೇ ಸ್ಪರ್ಧಿಗಳು ಟಾಸ್ಕ್​​ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಗೇಮ್ ರದ್ದಾಗುವಂತೆ ಮಾಡುವುದರ ಬಗ್ಗೆ ಕಟುವಾಗಿಯೇ ಟೀಕೆ ಮಾಡಿದರು. ಸ್ಪರ್ಧಿಗಳನ್ನು ದಡ್ಡರು ಎಂದು ಸಹ ಸುದೀಪ್ ಕರೆದರು. ಗಾನವಿ, ಧನುಶ್, ತಾಂಡವ್ ಇನ್ನೂ ಕೆಲವರಿಗೆ ಕ್ಲಾಸ್ ಸಹ ತೆಗೆದುಕೊಂಡರು. ಆದರೆ ಭಾನುವಾರದ ಎಪಿಸೋಡ್​​ ನಲ್ಲಿ ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುತ್ತಾ, ಖುಷಿಯಿಂದ ಶೋ ನಿರೂಪಣೆ ಮಾಡಿದ್ದು, ಕಾವ್ಯಾ ಕೈಯಲ್ಲಿ ಹಾಡೊಂದನ್ನು ಸುದೀಪ್ ಹಾಡಿಸಿದ್ದಾರೆ. ಕಾವ್ಯಾಗೆ ಪಾಪ ಹಾಡೋಕೆ ಬರ್ತಿಲ್ಲ ಆದರೆ ಸುದೀಪ್ ಅವರು ಬಿಡ್ತಿಲ್ಲ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More