ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ

Updated on: Nov 07, 2026 | 7:44 PM

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಪತ್ರಗಳದ್ದೇ ಆಟ. ಬಹಳ ಎಮೋಷನಲ್ ಆದ ಘಟನೆಗಳು ಈ ವಾರ ನಡೆದಿವೆ. ಹಲವು ಜಗಳಗಳು ಸಹ ಬಿಗ್​​ಬಾಸ್ ಮನೆಯಲ್ಲಿ ಈ ವಾರ ನಡೆದಿವೆ. ಕೆಲವರು ನಿಜವಾಗಿಯೂ ಭಾವುಕರಾದರೆ ಇನ್ನು ಕೆಲವರು ನಕಲಿತನ ಮೆರೆದಿದ್ದಾರೆ. ಇದೀಗ ವೀಕೆಂಡ್ ಬಂದಿದ್ದು, ಮತ್ತೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಈ ವಾರ ಚೆನ್ನಾಗಿ ಆಡಿದವರಿಗೆ ಚಪ್ಪಾಳೆ ಕೊಟ್ಟಿದ್ದಾರೆ. ಹಾಗೆಯೇ ನಕಲಿತನ ಮೆರೆದವರಿಗೆ ಬುದ್ಧಿವಾದವನ್ನೂ ಸಹ ಹೇಳಿದ್ದಾರೆ. ಅಷ್ಟಕ್ಕೂ ಈ ವಾರ ಡ್ರಾಮಾ ಮಾಡಿದವರು ಯಾರು? ಸುಳಿವು ವಿಡಿಯೋನಲ್ಲಿದೆ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಈ ವಾರ ಪತ್ರಗಳದ್ದೇ ಆಟ. ಬಹಳ ಎಮೋಷನಲ್ ಆದ ಘಟನೆಗಳು ಈ ವಾರ ನಡೆದಿವೆ. ಹಲವು ಜಗಳಗಳು ಸಹ ಬಿಗ್​​ಬಾಸ್ ಮನೆಯಲ್ಲಿ ಈ ವಾರ ನಡೆದಿವೆ. ಕೆಲವರು ನಿಜವಾಗಿಯೂ ಭಾವುಕರಾದರೆ ಇನ್ನು ಕೆಲವರು ನಕಲಿತನ ಮೆರೆದಿದ್ದಾರೆ. ಇದೀಗ ವೀಕೆಂಡ್ ಬಂದಿದ್ದು, ಮತ್ತೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಈ ವಾರ ಚೆನ್ನಾಗಿ ಆಡಿದವರಿಗೆ ಚಪ್ಪಾಳೆ ಕೊಟ್ಟಿದ್ದಾರೆ. ಹಾಗೆಯೇ ನಕಲಿತನ ಮೆರೆದವರಿಗೆ ಬುದ್ಧಿವಾದವನ್ನೂ ಸಹ ಹೇಳಿದ್ದಾರೆ. ಅಷ್ಟಕ್ಕೂ ಈ ವಾರ ಡ್ರಾಮಾ ಮಾಡಿದವರು ಯಾರು? ಸುಳಿವು ವಿಡಿಯೋನಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More