ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
Bigg Boss Kannada: ಬಿಗ್ಬಾಸ್ ನೀಡಿದ ಟಾಸ್ಕ್ ಆಡಲು ಚೈತ್ರಾಗೆ ಸಾಧ್ಯವಾಗಿಲ್ಲ. ಚೆಂಡನ್ನು ಬ್ಯಾಲೆನ್ಸ್ ಮಾಡಲಾಗದೆ ಪದೇ ಪದೇ ಬೀಳಿಸಿದ್ದಾರೆ. ಚೈತ್ರಾ ಕೆಟ್ಟ ಪ್ರದರ್ಶನದಿಂದ ಉಗ್ರಂ ಮಂಜು, ಗೌತಮಿ ಕೋಪಗೊಂಡು ಬೈದಿದ್ದಾರೆ. ಇದರಿಂದ ಬೇಸರಗೊಂಡ ಚೈತ್ರಾ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.
ಮಾಡಿದ ತಪ್ಪಿಗೆ ಬಿಗ್ಬಾಸ್ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ನಾಮಿನೇಷನ್ನಿಂದ ತಪ್ಪಿಸಿಕೊಳ್ಳಲು ಟಾಸ್ಕ್ಗಳಲ್ಲಿ ಗೆಲ್ಲಬೇಕಿದೆ. ಇದರ ನಡುವೆ ಉದ್ದದ ಕಂಬದ ಮೇಲೆ ಚೆಂಡು ಇಟ್ಟು ಅದನ್ನು ಬ್ಯಾಲೆನ್ಸ್ ಮಾಡುವ ಟಾಸ್ಕ್ ಅನ್ನು ಬಿಗ್ಬಾಸ್ ಮನೆಯ ಸದಸ್ಯರಿಗೆ ನೀಡಿದ್ದಾರೆ. ಎದುರಾಳಿ ತಂಡದವರು ಚೆನ್ನಾಗಿ ಆಡಿದ್ದಾರೆ. ಆದರೆ ಚೈತ್ರಾಗೆ ಆ ಟಾಸ್ಕ್ ಆಡಲು ಸಾಧ್ಯವಾಗಿಲ್ಲ. ಚೆಂಡನ್ನು ಬ್ಯಾಲೆನ್ಸ್ ಮಾಡಲಾಗದೆ ಪದೇ ಪದೇ ಬೀಳಿಸಿದ್ದಾರೆ. ಚೈತ್ರಾ ಕೆಟ್ಟ ಪ್ರದರ್ಶನದಿಂದ ಉಗ್ರಂ ಮಂಜು, ಗೌತಮಿ ಕೋಪಗೊಂಡು ಬೈದಿದ್ದಾರೆ. ಇದರಿಂದ ಬೇಸರಗೊಂಡ ಚೈತ್ರಾ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 18, 2024 05:13 PM
Latest Videos