ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಬಿಗ್ ಬಾಸ್ನಲ್ಲಿ ಈ ವಾರ ಫನ್ ಜೋರಾಗಿಯೇ ಇತ್ತು. ಕುಟುಂಬದವರು ಬಂದ ಕಾರಣ ಎಲ್ಲರೂ ಫನ್ ಆಗಿ ವಾರ ಕಳೆದಿದ್ದಾರೆ. ಈಗ ಧನರಾಜ್ ಅವರು ದೊಡ್ಟ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಮಧ್ಯೆ ಕ್ಯಾಪ್ಟನ್ಸಿಗೆ ಫನ್ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್ ವೈರಲ್ ಆಗಿದೆ.
‘ಬಿಗ್ ಬಾಸ್’ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಇದಕ್ಕೆ ಮುತ್ತಿನ ಟಾಸ್ಕ್ ನೀಡಲಾಗಿತ್ತು. ಒಂದು ಕಡೆ ಲಿಪ್ಸ್ಟಿಕ್ ಇಡಲಾಗುತ್ತದೆ. ಅದನ್ನು ತುಟಿಗೆ ಹಚ್ಚಿಕೊಂಡು ಖಾಲಿ ಹಾಳೆಯ ಮೇಲೆ ಬಂದು ತುಟಿ ಅಚ್ಚನ್ನು ಮಾಡಬೇಕು. ಈ ಟಾಸ್ಕ್ ಫನ್ ಆಗಿ ನಡೆದಿದೆ. ಎಲ್ಲಾ ಸ್ಪರ್ಧಿಗಳು ಇದನ್ನು ಎಂಜಾಯ್ ಮಾಡಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos