ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ

ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ

ಮಂಜುನಾಥ ಸಿ.
|

Updated on:Dec 12, 2024 | 6:17 PM

Bigg Boss Kannada: ಉಗ್ರಂ ಮಂಜು ತಮ್ಮದೇ ರೀತಿ ಆಟವಾಡುತ್ತಿದ್ದಾರೆ. ಮನೊರಂಜನೆ ಕೊಡುವ ಜೊತೆಗೆ ಜಾಣತನದ ಆಟವನ್ನೂ ಆಡುತ್ತಿದ್ದಾರೆ. ಇದೀಗ ಬಿಗ್​ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಇತರೆ ಸ್ಪರ್ಧಿಗಳ ಏಕಾಗ್ರತೆ ಭಂಗ ಮಾಡುತ್ತಾ ಅವರು ಗೆಲ್ಲದಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಈಗ ಕೆಲ ಆಟಗಾರರು ಮಂಜು ಮೇಲೆ ಗರಂ ಆಗಿದ್ದಾರೆ. ಗೌತಮಿಯೂ ಸಹ.

ಬಿಗ್​ಬಾಸ್​ ಮನೆಯಲ್ಲಿ ಉಗ್ರಂ ಮಂಜು ತಮ್ಮದೇ ರೀತಿ ಆಟವಾಡುತ್ತಿದ್ದಾರೆ. ಮನೊರಂಜನೆ ಕೊಡುವ ಜೊತೆಗೆ ಜಾಣತನದ ಆಟವನ್ನೂ ಆಡುತ್ತಿದ್ದಾರೆ. ಇದೀಗ ಬಿಗ್​ಬಾಸ್ ನೀಡಿದ ಟಾಸ್ಕ್ ಒಂದರಲ್ಲಿ ಇತರೆ ಸ್ಪರ್ಧಿಗಳ ಏಕಾಗ್ರತೆ ಭಂಗ ಮಾಡುತ್ತಾ ಅವರು ಗೆಲ್ಲದಂತೆ ಮಾಡಿದ್ದಾರೆ. ಇದರಿಂದಾಗಿ ಕೆಲ ಆಟಗಾರರು ಉಗ್ರಂ ಮಂಜು ವಿರುದ್ಧ ಸಿಟ್ಟಾಗಿದ್ದಾರೆ. ಗೆಳತಿಯಾಗಿದ್ದ ಗೌತಮಿ ಅಂತೂ ಮಂಜು ವಿರುದ್ಧ ಬಹಳ ಸಿಟ್ಟಾಗಿದ್ದು, ನೀವು ನನ್ನೊಂದಿಗೆ ಮಾತನಾಡಬೇಡಿ ಎಂದು ಫುಲ್ ಗರಂ ಆಗಿದ್ದಾರೆ. ಬಿಗ್​ಬಾಸ್ ಕನ್ನಡದ ಹೊಸ ಪ್ರೋಮೋ ಇಲ್ಲಿ ನೋಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 12, 2024 05:45 PM