ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ

Updated on: Oct 31, 2026 | 11:19 AM

ಎಲ್ಲ ಸ್ಪರ್ಧಿಗಳು ಬಲು ಖುಷಿಯಾಗಿ ಟಾಸ್ಕ್​​ನಲ್ಲಿ ಭಾಗಿ ಆಗಿದ್ದರು. ಹಾಸ್ಯ ಮಯವಾಗಿದ್ದ ಟಾಸ್ಕ್​​ನಲ್ಲಿ ಪ್ರಶಾಂತ್, ಸೌಂದರ್ಯಾ ಶೆಟ್ಟಿ, ತಾಂಡವ್ ಮತ್ತು ಯಶಸ್​ ಅವರುಗಳು ಬಹಳ ಗಮನ ಸೆಳೆದರು. ಆದರೆ ಇದೀಗ ವಾರದ ಟಾಸ್ಕ್ ಮುಗಿದಿದ್ದು ಮನೆಗೆ ಜಗ್ಗ ಮಮ್ಮಿ ಹೊಸ ಕ್ಯಾಪ್ಟನ್ ಸಹ ಆಗಿದ್ದಾರೆ. ಆದರೆ ಇದೀಗ ವಾರಾಂತ್ಯ ಬಂದಿದ್ದು ಎಲಿಮಿನೇಷನ್ ಭೀತಿ ಸಹ ಎದುರಾಗಿದೆ. ಈ ಬಾರಿ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಗೊಂದಲ ಮತ್ತು ಭೀತಿ ಎಲ್ಲರಲ್ಲೂ ಮನೆ ಮಾಡಿದೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಕಳೆದ ವಾರವೆಲ್ಲ ಸೌಂದರ್ಯಾ ಶೆಟ್ಟಿಯ ಮದುವೆ ಸಂಭ್ರಮ ಮನೆ ಮಾಡಿತ್ತು. ವಾರ ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿಯ ಸ್ವಯಂವರ ಆಯೋಜಿಸಲಾಗಿತ್ತು. ಎಲ್ಲ ಸ್ಪರ್ಧಿಗಳು ಬಲು ಖುಷಿಯಾಗಿ ಟಾಸ್ಕ್​​ನಲ್ಲಿ ಭಾಗಿ ಆಗಿದ್ದರು. ಹಾಸ್ಯ ಮಯವಾಗಿದ್ದ ಟಾಸ್ಕ್​​ನಲ್ಲಿ ಪ್ರಶಾಂತ್, ಸೌಂದರ್ಯಾ ಶೆಟ್ಟಿ, ತಾಂಡವ್ ಮತ್ತು ಯಶಸ್​ ಅವರುಗಳು ಬಹಳ ಗಮನ ಸೆಳೆದರು. ಆದರೆ ಇದೀಗ ವಾರದ ಟಾಸ್ಕ್ ಮುಗಿದಿದ್ದು ಮನೆಗೆ ಜಗ್ಗ ಮಮ್ಮಿ ಹೊಸ ಕ್ಯಾಪ್ಟನ್ ಸಹ ಆಗಿದ್ದಾರೆ. ಆದರೆ ಇದೀಗ ವಾರಾಂತ್ಯ ಬಂದಿದ್ದು ಎಲಿಮಿನೇಷನ್ ಭೀತಿ ಸಹ ಎದುರಾಗಿದೆ. ಈ ಬಾರಿ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಗೊಂದಲ ಮತ್ತು ಭೀತಿ ಎಲ್ಲರಲ್ಲೂ ಮನೆ ಮಾಡಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 31, 2026 11:03 AM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More